Skip to main content

ಪ್ರೇಮ ನೌಕೆ

ಇಂದ Meena ramesh
ಬರೆದಿದ್ದುJune 24, 2016
noಅನಿಸಿಕೆ

ಸ್ವಪ್ನ ಕಾಲೇಜಿಗೆ ಹೊರಡುತಿದ್ದಳು. ಅವಳ ಸ್ನೇಹಿತೆ ಅವಳಿಗೋಸ್ಕರ ಕಾಯುತಿದ್ದಳು.

  "ನಿಂದು ಯಾವಾಗಲು ಇದೇ ಆಯ್ತು. ದಿನ ಲೇಟು. ಹೋಗಲೀ ಕಾಲೇಜಿನ ಮೊದಲ ದಿನವಾದ್ರು ಬೇಗ ಹೋಗ ಬಾರದ" ಅಂತ ಅವಳ ಅಮ್ಮ ಬ್ಯೆಯ್ಯುತಿದ್ದರು. 

 ಅವಳು ಅವಳ ಪಾಡಿಗೆ ರೆಡೀ ಆಗುವುದರಲ್ಲಿ ಮಗ್ನಳಾಗಿದ್ದಳು. ಅವಳ ಸ್ನೆಹಿತೆ 'ಸಮಾ' ಕಾಯುತ್ತ ಕುತ್ತಿದ್ದಳು.

ಅವರಿಬ್ಬರು ತುಂಬಾ ಒಳ್ಳೆಯ ಸ್ನೆಹಿತರು. ಅವರ ಸ್ನೆಹವನ್ನು ನೋಡಿ ಎಲ್ಲರು ಹೊಟ್ಟೆಕಿಚ್ಚು ಪಡುತಿದ್ದರು. ಅವರಿಬ್ಬರು ದ್ವಿತೀಯ ಪಿ.ಯು.ಸಿ ಸಕಾ೯ರಿ ಬಾಲ-ಕೀಯರ ಕಾಲೇಜಿನಲ್ಲಿ ಓದುತ್ತಿದರು.

 

ಸ್ವಪ್ನ ಮತ್ತು ಸಮಾ ಇಬ್ಬರು ಒಟ್ಟಿಗೆ ಕಾಲೇಜಿಗೆ ಹೋಗುವಾಗ ದಾರಿಯಲ್ಲಿ ಒಬ್ಬ ಹುಡುಗ ಸಮಾಗೆ ಛುಡಾಯಿಸಿದ ಅವಳು ಹೆದರಿಕೊಂಡು ಸುಮ್ಮನಿದ್ದಳು. 

ಆದರೆ ಸ್ವಪ್ನ ಅವನನ್ನು ಕರೆದು ತುಂಬ ಬ್ಯೆದಳು. ಸ್ವಪ್ನ ಸ್ವಭಾವವೇ ಹಾಗೆಯಾರಾದರು ಅವಳನ್ನು ಅಥವ ಸಮಾಳನ್ನು ಕೆಣಕಿದರೆ ಅವಳು ಸುಮ್ಮನಿರುವವಳಲ್ಲ ಹಂಗಂಥ ಜಗಳಗಂಟಿ ಅಂತ ಅಲ್ಲ. ಆದರೆ ತನ್ನ ಮತ್ತು ಸಮಾಳ ವಿಷಯಕ್ಕೆ ಯಾರು ಬರಬಾರದು ಅಷ್ತ.

 

ಇಬ್ಬರು ದ್ವಿತೀಯ ಪಿ.ಯು.ಸಿ ಆದ್ದರಿಂದ್ ಇಬ್ಬರು ದಿನಾ ಸಂಜೆ ಮನೆಪಾಠಕ್ಕೆ ಹೋಗುತ್ತಿದ್ದರು.

 

ಒಂದು ದಿನ ಮನೆಪಾಠಕ್ಕೆ ಹೋಗಿ ಬರುವಾಗ ಸ್ವಲ್ಪ ಕತ್ತಲೆ ಸ್ವಲ್ಪ ಬೆಳಕು ಇತ್ತು. ಇಬ್ಬರು ಮಾತಾಡಿಕೊಂಡು ಬರುತ್ತಿರುವಾಗ  ಒಂದು ಕ್ರಾಸ್ ನಲ್ಲಿ ಒಬ್ಬ ಹುಡುಗ ಸಡ್ನ್ ಆಗಿ ಬಂದು ಸ್ವಪ್ನಗೆ ಡ್ಯಶ್
ಹೊಡೆದ. ತಕ್ಷಣ ಇಬ್ಬರು "ಸೊರ್ರಿ" ಎಂದು ಹೇಳಿದರು. ಅದರಲ್ಲಿ ಇಬ್ಬರದ್ದು ತಪ್ಪು
ಇರಲಲಿಲ್ಲ. ಅದು ವಿಧಿಯ ಆಟವಾಗಿತ್ತು.

                                                                                                                   ಮುಂದುವರೆಯುತದೆ........

 

ಲೇಖಕರು

Meena ramesh

meenu

hellodu bekadhashtu ide.... adre helloke aagolla.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.