ಗುಳಿಕೆನ್ನೆ ಗೆಳತಿ

ಗೆಳತಿ,

ನಕ್ಕಾಗ ಬೀಳುವ

ಆ ನಿನ್ನ ಕೆನ್ನೆಯ

ಗುಳಿಯೊಳಗೆ ಬಿದ್ದು

ಒದ್ದಾಡಿದವರಲ್ಲಿ

ನಾನೂ ಒಬ್ಬ...

        - ಸ.Kha.

ಈ ಲೇಖನ ಹೇಗಿದೆ?: 
ಅಂಕಗಳು: 5 (2 ಓಟುಗಳು)

ಲೇಖನದ ಬಗೆ: 

Subscribe to Comments for "ಗುಳಿಕೆನ್ನೆ ಗೆಳತಿ"