Skip to main content

ಹನಿ ನೀರಿಗು ಬರ ಆದರೆ ನಮ್ ಸರಕಾರ ನೋ

ಬರೆದಿದ್ದುApril 29, 2016
noಅನಿಸಿಕೆ

ಯಾದಗಿರಿ ಜಿಲ್ಲೆಯ ಜೀವನದಿ ಭೀಮಾ ಬತ್ತಿ ಬರಿದಾಗಿ ಹನಿ ನೀರಿಗೂ ಪರದಾಡುವಂತಾಗಿದೆ ಇಂತ ಸಮಯದಲ್ಲಿ ಕರ್ನಾಟಕ ಸರಕಾರ ತೆಲಂಗಾಣ ರಾಜ್ಯದ ಮಹಿಬೂಬನಗರ ಜಿಲ್ಲೆಗೆ
ನಾರಾಯಣಪುರ ಡ್ಯಾಮ್ ನಿಂದ 3 ಟಿ.ಎo.ಸಿ.
ನೀರು ಬಿಡಲು ಮುಂದಾಗಿದೆ. ಜಿಲ್ಲೆಯಲ್ಲಿ ಭೀಕರ ಬರಗಾಲ ಆವರಿಸಿದ್ದು ಜನರು ಹನಿ ನೀರಿಗಾಗಿ ಪರಿತಪಿಸುತ್ತಿದ್ದು ಸರಕಾರದ ಈ ಕ್ರಮವನ್ನು ಕ್ರಾಂತಿದಳ ತೀವ್ರವಾಗಿ ವೀರೋದಿಸಿದೆ.

ಲೇಖಕರು

ನಂದಗೋಪಾಲ

ಬೆನ್ನ ಹಿಂದಿದೆ ಸಾವು.ಕಣ್ಣ ಮುಂದಿದೆ ಬದುಕು ಸಾವು ಬದುಕಿನ ನಡುವೆ ನೆಮ್ಮದಿಯ ಹುಡುಕು ಯಾರು ಬಲ್ಲವರಿಲ್ಲ ಯಾವ ಕ್ಷಣ ಹೇಗೆಂದು ಪ್ರಕೃತಿ ಚಕ್ರದ ನಿಯಮ ಎಲ್ಲ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.