ಗುರುದಕ್ಷಿಣೆ

ನನ್ನದೊಂದು ಆಸೆಯಿದೆ
ಮತ್ತೆ ಹುಟ್ಟಿ ಬರಲೆಂದು
ಆ ಗುರು ದ್ರೋಣಾಚಾರ್ಯರು...
ರಾತ್ರಿಪೂರ್ತಿ ಮೊಬೈಲ್ ಕೀಪ್ಯಾಡ್
ಒತ್ತುವವರಿಗೆಲ್ಲ ಹೆಬ್ಬೆರಳ ಗುರುದಕ್ಷಿಣೆ
ಕೇಳುವ ಗುರುಗಳಾಗಿ...
           - ಸ.Kha.

ಈ ಲೇಖನ ಹೇಗಿದೆ?: 
ಅಂಕಗಳು: 5 (1 ಓಟು)

ಲೇಖನದ ಬಗೆ: 

Subscribe to Comments for "ಗುರುದಕ್ಷಿಣೆ"