Skip to main content

ನಿಮ್ಮ ಕೈನಲ್ಲೇ ಗ್ರಂಥಾಲಯ

ಇಂದ ontipremi
ಬರೆದಿದ್ದುMarch 18, 2016
noಅನಿಸಿಕೆ

ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ ಹೀಗೇನಿದ್ದರೂ ಸ್ಮಾರ್ಟ್ ಯುಗ. ಕನ್ನಡ ಪುಸ್ತಕಗಳನ್ನು ನೀವು ಇನ್ನು ಮುಂದೆ ನಿಮ್ಮ ಮೊಬೈಲ್ ನಲ್ಲಿಯೇ ಓದಬಹುದು. ಇಂಟರ್ ನೆಟ್ ನ ಅವಶ್ಯಕತೆಯಿಲ್ಲ. ಎಲ್ಲಾವೂ ಉಚಿತ.... ಈಗಾಗಲೇ ಸಾವಿರಕ್ಕೂ ಹೆಚ್ಚು ಪುಸ್ತಕಗಳು ಸೇರಿವೆ. ನಿಮಗೂ ಓದುವ ಹವ್ಯಾಸವಿದೆಯೇ? ಒಮ್ಮೆ ಬೇಟಿ ನೀಡಿ. ನಿಮಗೆ ಬೇಕಾದ ಪುಸ್ತಕ ನಿಮ್ಮ ಮೋಬೈನಲ್ಲೇ ಓದಿ www.netkannada.in

http://www.netkannada.in

ಲೇಖಕರು

ontipremi

ದಾವಣಗೆರೆ ಸಮೀಪದ ಒಂದು ಹಳ್ಳಿಯಲ್ಲಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದೆನೆ. ಬಿಡುವಿನ ವೇಳೆಯಲ್ಲಿ ಕಥೆ, ಕವನ, ಬರೆಯುವ, ಕಂಪ್ಯೂಟರ್ ಗೆ ಸಂಬಂದಿಸಿದ ವಿಷಯಗಳಲ್ಲಿ ತುಂಬಾ ಆಸಕ್ತಿ "ಆಪರೇಷನ್ ಕಂಪ್ಯೂಟರ್" ಎಂಬ ಕನ್ನಡದ ಮೊದಲ ಕಂಪ್ಯೂಟರ್ ರಿಪೇರಿ ಕೈಪಿಡಿ ಬರೆದಿರುವ ಹೆಮ್ಮೆ ನನ್ನದು.....

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.