ನೋವು.........,ವೇದನೆ

ಯಾವುದು ಹೆಚ್ಚು ನೋವನ್ನು ತರುವುದು?....................ಯಾವ ವ್ಯಕ್ತಿಯನ್ನು ನೀವು ಪ್ರೀತಿಸಿದ್ದಿರ ಅವರು ನಿಮ್ಮನ್ನು ನೋಯಿಸಿದಾಗಲೋ......ಅಥವಾ ....ಯಾವ ವ್ಯಕ್ತಿಗೆ ನೀವು ನೋವು ಕೊಟ್ಟಿದ್ದಿರ ಅವರು ನಿಮ್ಮನ್ನು  ಇನ್ನಸ್ಟು ಪ್ರೀತಿಸಿದಾಗಲೋ.......? ಪ್ರೀತಿ ಮತ್ತು ನೋವು ..........ಸಂತೋಷ  ಮತ್ತು....ದುಖ ಒಂದೇ ನಾಣ್ಯದ ಎರಡು ಮುಖಗಳು ಅಲ್ಲವೇ?.ಆದ್ದರಿಂದ..........ಅಗತ್ಯಕ್ಕಿಂತ ಜಾಸ್ತಿ ಬಯಸುವುದು........ನಿಲ್ಲಿಸಿದರೆ ಒಳ್ಳೆಯದಲ್ಲವೇ?.................ನೀವೇನಂತಿರ.....?????????

ಈ ಲೇಖನ ಹೇಗಿದೆ?: 
ಇನ್ನೂ ಯಾವುದೇ ಓಟುಗಳಿಲ್ಲ

ಲೇಖನದ ಬಗೆ: 

Subscribe to Comments for "ನೋವು.........,ವೇದನೆ "