ಸೌಂದರ್ಯ

1 post / 0 ಹೊಸತು
Geeta G Hegde
Geeta G Hegde's picture
ಸೌಂದರ್ಯ

ಕಣ್ಣು ಇರೋದೆ ಸುಂದರವಾದದ್ದನ್ನು ನೋಡೋದಕ್ಕೆ, ನಿಜ.  ಆದರೆ ಮೇಲು ನೋಟಕ್ಕೆ ಕಾಣೋದೆಲ್ಲ ಸುಂದರ ಅಲ್ಲ. ಉದಾಹರಣೆಗೆ ಅತ್ತಿ ಹಣ್ಣು.

ಈಗಿನ ಯುವ ಪೀಳಿಗೆಗೆ ಹೇಳೋದಾದರೆ, ಬಾಹ್ಯ ಸೌಂದರ್ಯ ನೋಡಬೇಡಿ. ಈ ಮದುವೆ ವಿಷಯ ಬಂದಾಗ ಮೊದಲು ನೋಡೋದು ಹೇಗಿದ್ದಾನೆ/ಳೆ.  ನಿಜವಾದ ಸೌಂದರ್ಯ ಗೊತ್ತಾಗೋದು ಅವನ/ಳ ಜೊತೆ ಮಾತಾಡುತ್ತ ಗುಣ, ನಡತೆ, ಪ್ರತಿಭೆ ಆಂತಯ೯ ಗೊತ್ತಾಗುತ್ತಿದ್ದ ಹಾಗೆ ಒಳಗಿನ ಸೌಂದರ್ಯ ಗೊತ್ತಾಗೋದು.  ಇದೇ ರೀತಿ ದೇಶ, ಭಾಷೆ, ಊರು, ಕೇರಿ, ಜನರು, ಒಂದು ಸಂಸಾರ ಎಲ್ಲವೂ ಒಳಗೆ ಹೋಗಿಯೇ ಅಥ೯ ಮಾಡಿಕೊಳ್ಳಬೇಕು.  ಏನಂತಿರಾ?

Subscribe to Comments for "ಸೌಂದರ್ಯ "