Skip to main content

ವಿಶ್ವ ನಾಯಕ

ಬರೆದಿದ್ದುOctober 9, 2015
noಅನಿಸಿಕೆ

                                                                ವಿಶ್ವ ನಾಯಕ

ಭಾರತದ ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತ ಪಡೆದ ಕೇವಲ ಒಂದೆರಡು ವರ್ಷಗಳಲ್ಲಿ ವಿಶ್ವದ ಮಹಾನ್ ನಾಯಕರಲ್ಲಿ ಒಬ್ಬರಾಗಿ,ಭಾರತದ ಸರ್ವತೋಮುಖ ಅಭಿವೃದ್ದಿಗಾಗಿ ಹತ್ತಾರು ದೇಶಗಳಿಗೆ ಭೇಟಿ ನೀಡಿ, ಭಾರತದ ಪ್ರಗತಿಯ ಬಗ್ಗೆ ವಿವರಿಸಿ, ವಿಶ್ವದ ಹಲವಾರು ನಾಯಕರುಗಳಿಗೆ ಮನದಟ್ಟು ಮಾಡಿ ಪರಸ್ಪರ ಸ್ನೇಹ ಸಹಕಾರದೊಂದಿಗೆ ಹಲವಾರು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಹಗಲಿರುಳು ಶ್ರಮಿಸುತ್ತಿದ್ದರೆ, ನಮ್ಮ ದೇಶದ ನಾಲಾಯಕ್ ರಾಜಕಾರಣಿಗಳು ಬಾಯಿಗೆ ಬಂದಂತೇ ಮಾತನಾಡುತ್ತ, ಪ್ರಧಾನ ಮಂತ್ರಿಯವರನ್ನು ಟೀಕಿಸುತ್ತಿರುವುದು ಸಮಂಜಸವಾದುದಲ್ಲ.  ಸ್ವಾತಂತ್ಯ್ರ ಗಳಿಸಿ ಆರೇಳು ದಶಕಗಳು ಕಳೆದರೂ ಸಾವಿರಾರು ಗ್ರಾಮಗಳು ಈಗಲೂ ತೀರಾ ಹಿಂದುಳಿದಿವೆ. ಇಂಥಾ ಸಮಯದಲ್ಲಿ ನಮ್ಮ ನಾಲಾಯಕ್ ರಾಜಕಾರಣಿಗಳು ಮತ್ಸರ ಬಿಟ್ಟು ಪ್ರಧಾನಿಯವರಿಗೆ ಬೆಂಬಲ ನೀಡಿ ದೇಶದ ಪ್ರಗತಿಗೆ ಸಹಾಯ ಮತ್ತು ಸಹಕಾರ ನೀಡಬೇಕು.

ರವಿಚಂದ್ರವಂಶ್

ಲೇಖಕರು

Ravindranath.T.V.

ದೇಶಕ್ಕೆ ನನ್ನಿಂದ ಹತ್ತಾರು ಒಳ್ಳೆಯ ಕೆಲಸಗಳಾಗಬೇಕು, ಅದೇ ನನ್ನ ಗುರಿ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.