Skip to main content

ಮೌನ ಮಾತಾದಾಗ

ಇಂದ sandhya.R
ಬರೆದಿದ್ದುAugust 22, 2015
noಅನಿಸಿಕೆ

 

ನಿನ್ನನ್ನು ನಂಬಿದವಳಿಗೆ ನೀ ಕೊಟ್ಟ ಉಡುಗೊರೆಯೇ ಮೌನ ಅಲ್ಲವೇನು ? 
ಅದನ್ನು ಹೇಗೆ
ತಾನೆ ಮರೆಯಲಿ ನಾನು 
ನಿನ್ನನ್ನು
ಕಾಯುತ್ತ ಕಾಯುತ್ತ ನಾ ಮುದುಕಿಯಾಗುವೆ ಎಂದು ಕೊಂಡ್ಯೇನು
ನೀನೆ ನನ್ನ
ಮರೆತಿರುವಾಗ 
ನಾ ನಿನ್ನ
ನೆನಪಿಸಿಕೊಳ್ಳುವ ಕಾರ್ಯ ಮಾಡುವುದಾದರೂ ಸರಿಯೇನು ?
ನೀ ಎಲ್ಲೇ
ಇದ್ಧರು ಸುಖವಾಗಿರು ಎಂದು ಹೇಳಲಾರೆ  
ಜೂಲಿಯೆಟ್
ನಾನಲ್ಲ ರೋಮಿಯೋ ನೀನಲ್ಲ
ನನ್ನ ಮನಸ್ಸಿನ
ಬಾವನೆಗಳ ಜೊತೆ ಚೆಲ್ಲಾತವಾಡಿದ ನಿನಗೆ 
ಕನಸಲ್ಲೂ
ಜಾಗವಿಲ್ಲ 
ನೀ ಸತ್ತರು
ಕ್ಷಮೆ ಇಲ್ಲ 
ಕಣ್ಣೀರು
ಹಾಕುವುದಿಲ್ಲ 
ಇದೆ ನಾ ಕೊಡುವ
ಶಿಕ್ಷೆ .

ಲೇಖಕರು

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.