ಭಾರತದಲ್ಲಿ ಮಹಿಳೆಯರು ಮತ್ತು ಪುರುಷರ ಮಧ್ಯೆ ಸಮಾನತೆ
ಭಾರತ ದೇಶದಲ್ಲಿ ಸ್ವಾತಂತ್ರ್ಯ ಪಡೆದ ದಿನದಿಂದ ಮಹಿಳೆಯರ ಸಮಾನತೆ ಗೋಸಕ್ಕರ ಹೋರಾಟಗಳು ನಡೆಯುತ್ತಿವೆ. ಸ್ವಾತಂತ್ರ್ಯ ಬಂದು ಇಷ್ಟು ವಷ೯ಗಳು ಆದರೂ ನಮ್ಮ ದೇಶದಲ್ಲಿ ಮಹಿಳೆಯರು ಮತ್ತು ಪುರುಷರ ಮಧ್ಯೆ ಸಮಾನತೆ ಇನ್ನೂ ಬಂದಿಲ್ಲ ಏನು?.
ಬಂದಿಲ್ಲ ಅಂದರೆ ಇಂದಿರಾಗಾಂಧಿಯವರು 1972ರಲ್ಲಿಯೇ ಹೇಗೆ ನಮ್ಮ ದೇಶದ ಪ್ರಧಾನ ಮಂತ್ರಿಯಾಗುತ್ತಿದರು? ತಮಿಳುಮಾಡಿನ ಜಯಲಲಿತಾಯವರು,ಮಹಿಳೆಯರ ಮೇಲೆ ಹೆಚ್ಚು ದೌಜ್ರನ್ಯ ಆಗುವ ರಾಜ್ಯ ಅಂತೆ ಪ್ರಸಿದವಾದ ಉತ್ತರ ಪ್ರದೇಶದಲ್ಲಿ ಮಾಯಾವತಿಯವರು,ಬಂಗಾಳದಲ್ಲಿ ಮಮತಾ ಬ್ಯಾನ್ರಜಿಯವರು,ಗುಜರಾತನಲ್ಲಿ ಆನಂದಿ ಬೇನ ಪಟೇಲಯವರು, ಹಿಂದುಳಿದ ರಾಜ್ಯ ಬಿಹಾರದಲ್ಲಿ ರಾಬಡಿ ದೇವಿಯವರು, ದೆಹಲಿಯಲ್ಲಿ ಶಿಲಾ ದಿಷ್ಕಿತಯವರು, ರಾಜಸ್ಥಾನದಲ್ಲಿ ವಸುಂಧರಾ ರಾಜೇಯವರು ಮುಖ್ಯ ಮಂತ್ರಿಗಳಾಗುತ್ತಿದರೆನು? .
ಪ್ರತಿಭಾ ಸಿಂಗ ಪಾಟೀಲಯವರು ರಾಷ್ಟ್ರಪತಿಗಳಾಗುತ್ತಿದರೆನು?
ನಮ್ಮ ದೇಶದಲ್ಲಿ ಎಷ್ಟೋ ಮಹಿಳೆಯರು IAS,IPS,KAS ಅಧಿಕಾರಿಗಳಾಗುತ್ತಿದರೆನು?
ಕ್ರೀಡೆಗಳಲ್ಲಿ ಮೇರಿ ಕೋಮ, ಸಾನಿಯಾ ಮ್ರಿಜಾ, ಸ್ನೇಹಾ ನೇವಾಲ ಅಂತ ಸಾವಿರಾರು ಮಹಿಳಾ ಕ್ರೀಡಾಪಟುಗಳು ಜಗತ್ತಿನಲ್ಲಿ ಭಾರತ ದೇಶದ ಹೆಸರನ್ನು ರಾರಾಜಿಸುತ್ತಿದರೆನು ?
ಭಾರತದಲ್ಲಿ ಮಹಿಳೆಯರು ಪುರುಷರು ಮಾಡುವ ಪ್ರತಿಯೊಂದು ಕೆಲಸವನ್ನು ಮಾಡುತ್ತಿದ್ದಾರೆ.
ಭಾರತ ದೇಶದಲ್ಲಿ ಮಹಿಳೆಯರಿಗೆ ನೀಡುವ ಗೌರವ,ಸಮಾನ ಅವಕಾಶಗಳು ಜಗತ್ತಿನ ಬೇರೆ ಯಾವ ದೇಶದಲ್ಲಿ ನೀಡೊದಿಲ್ಲ.
ಎಷ್ಟೋ ದೇಶಗಳಲ್ಲಿ ಮಹಿಳೆಯರಿಗೆ ಮತದಾನ ಮಾಡುವ ಹಕ್ಕಿಲ್ಲ.ಮೋನೆತಾನೆ
ಒಂದು ಅರಬ ದೇಶದ ರಾಜ ಒಂದು ಘೋಷಣೆ ಮಾಡಿದ ಪತಿಗೆ ಹೊಟ್ಟೆ ಹಸಿದಾಗ ಊಟಕ್ಕೆ ಏನೂ ಇರಲಿಲ್ಲ ಅಂದರೆ ಪತ್ನಿಯನ್ನು ಕೊಂದು ತಿನಬಹುದು ಅಂತ!
ಭಾರತದಲ್ಲಿ ರಾಜಕೀಯ, ಶಿಕ್ಷಣ, ಉದ್ಯೋಗದಲ್ಲಿ ಮಹಿಳೆಯರಿಗಿರುವ Reservations ಗಳು ಜಗತ್ತಿನ ಬೇರೆ ಯಾವ ದೇಶಗಳಲ್ಲಿಲ.
ಯಾವ ಉದ್ಯೋಗವು, ಶಿಕ್ಷಣವು ಪುರುಷರಿಗೆ ಮಾತ್ರ ಸೀಮಿತ ಅಂತಿಲ್ಲ ನಮ್ಮ ದೇಶದಲ್ಲಿ.ಆದರೂ ಕೆಲವು ದಿನಗಳಿಂದೆ ನಮ್ಮ ಬಾಲಿವುಡನ ಪ್ರಸಿದ್ಧ ಹೀರೋಯಿನ್ ದೀಪಿಕಾ ಪಡುಕೋಣಿಯವರು ಒಂದು ವೀಡಿಯೋ Release ಮಾಡಿದರು My life My choice ಅಂತ ಮಹಿಳೆಯರ ಸಮಾನತೆ,ಸ್ವಾತಂತ್ರ್ಯದ ಬಗ್ಗೆ ಅವರು ಅದರಲ್ಲಿ ಹೇಳಿರುವ ಎಲ್ಲವು ಭಾರತ ದೇಶದ ಸಾಂಸ್ಕೃತಿಯ ವಿರುದ್ಧವಾದುದು.ಅವರು ಆ ವೀಡೀಯೊದಲ್ಲಿ ಮದುವೆ ಮುಂಚೆ ಸೆಕ್ಸ್ , Sex with multiple people's My choice ಅಂತ ಹೇಳಿದಾರೆ.ಮಹಿಳೆಯರು ದರಿಸು ಬಟ್ಟೆಗಳ ಬಗ್ಗೆಯು ಹೀಗೆ ಕೆಟ್ಟದಾಗಿ ಹೇಳಿದಾರೆ.ಮದುವೆಯ ಮುಂಚೆ Leaving together Relationship is my choice ಅಂತ ಹೇಳಿದಾರೆ.ನಮ್ಮ. ದೇಶದ ಯುವ ಜನತೆಗೆ ಕೆಟ್ಟ ದಾರಿತೋರಿಸು ಇಂತಹ ವೀಡಿಯೋವನ್ನು ಸರಕಾರ ಬ್ಯಾನ ಮಾಡಬೇಕು ಮತ್ತೆ ಹಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಬೇರೆ ದೇಶದ ಜನರು ನಮ್ಮ ಸಾಂಸ್ಕೃತಿಯನ್ನು ಗೌರವಿಸುತ್ತಾರೆ ಆದರೆ ನಮ್ಮ ದೇಶದ ಯುವ ಪೀಳಿಗೆ ನಮ್ಮ ಸಾಂಸ್ಕೃತಿಯನ್ನು ಕೀಳು ಮಟ್ಟದಲ್ಲಿ ನೋಡುತ್ತಿದೆ. ಪಾಚಾತ್ಯ ಸಾಂಸ್ಕೃತಿಯನ್ನು ಅನುಸರಿಸುತ್ತದೆ. ಇದು ನಮ್ಮ ದೇಶದ ದೌರಬ್ಯಾಗ.ನಿಜವಾಗಲೂ ಆ ವೀಡಿಯೋದಲ್ಲಿ ಅವರು ಯಾವ ಸಮಾನತೆ, ಸ್ವಾತಂತ್ರ್ಯದ ಬಗ್ಗೆ ಹೇಳುತ್ತಿದಾರೆನು ಅವರಿಗೆ ಗೊತ್ತು. ಇಷ್ಟು ಎಲ್ಲಾ ಸಮಾನತೆ, ಸ್ವಾತಂತ್ರ್ಯ ನಮ್ಮ ದೇಶದಲ್ಲಿ ಮಹಿಳೆಯರಿಗೆ ನೀಡಿದರು ಮತ್ತೆ ಯಾಕೆ ಈ ಸಮಾನತೆ, ಸ್ವಾತಂತ್ರ್ಯ ಬಗ್ಗೆ ಹೋರಾಟಗಳು ನಿರಂತರವಾಗಿ ನಡೆಯುತ್ತಿರುತ್ತವೆ.ಹಾಳಾಗುತ್ತಿರುವ ನಮ್ಮ ದೇಶದ ಸಾಂಸ್ಕೃತಿಯನ್ನು ಕಾಪಾಡು ಜವಾಬ್ದಾರಿ ನಮ್ಮ ಸರಕಾರಗಳು ಮತ್ತೆ ದೇಶದ ಪ್ರತಿ ಪ್ರಜೆಯ ಮೇಲಿದೆ.ಇಲ್ಲವೆಂದರೆ ಭಾರತದ ಸಾಂಸ್ಕೃತಿ ನಶಿಸಿ ಹೋಗುವ ದಿನ ದೂರವಿಲ್ಲ.
ಸಾಲುಗಳು
- Add new comment
- 1579 views
ಅನಿಸಿಕೆಗಳು
ಸಿನೆಮಾ ನಟಿಯ ವಿಡಿಯೊ ತಾನೆ ಅದು?
ಸಿನೆಮಾ ನಟಿಯ ವಿಡಿಯೊ ತಾನೆ ಅದು? ಅದಕ್ಕೆ ಯಾಕೆ ತಲೆ ಕೆಡಿಸ್ಕೋಬೇಕು?
ಆಕೆ ಏನೇ ಮಾಡಲಿ. ಅದು ಆಕೆಯ ಪರ್ಸನಲ್, ಅದನ್ನು ನೋಡಿ ಕೆಡೋರಲ್ಲ ನಮ್ಮ ನಾರಿಯರು. ಅವರು ಕೆಟ್ಟರೆ ಅದಕ್ಕೆ ಕಾರಣ ಅವರನ್ನು ನಂಬಿಸಿ ವಂಚಿಸುವ ಕೆಲವು ಕೆಟ್ಟ ಹುಳುಗಳು.
yes ಸರ್ ಅವಳು ಸಿನಿಮಾ ನಟಿಯೇ
yes ಸರ್ ಅವಳು ಸಿನಿಮಾ ನಟಿಯೇ ಆದ್ದರೆ ಅವಳು ನಮ್ಮ ದೇಶದ ಯುವ ಜನತೆಗೆ ಒಂದು ತಪ್ಪು ಸಂದೇಶ ನೀಡೊಂದು ಸರೀಯೇ.ಅವಳಗಿ ತನದೇ ಆದ ಪ್ಯಾನ್ಸ್ ಯಿರುತ್ತಾರೆ ಅಲ್ಲ.ಅವರ ಮೇಲೆ ಕೆಟ್ಟ ಪರಿಣಾಮ ಬೀಳಬಹುದಲ್ಲ.
ನಿಜ ಗೆಳೆಯರೇ, ಆದರೆ ಈಗಾಗಲೇ ಆ
ನಿಜ ಗೆಳೆಯರೇ, ಆದರೆ ಈಗಾಗಲೇ ಆ ವಿಡಿಯೋ ಎಲ್ಲ ಕಡೆ ಸ್ಪ್ರೆಡ್ ಆಗಿರಬಹುದು. ಅದಕ್ಕೆ ಸಾಕಷ್ಟು ವೀವರ್ಸ್ ಕೂಡಾ ಇರಬಹುದು. ಅದು ಅಪಾಯಕಾರಿ ಆಗಿದ್ದರೆ ಇಂಟರ್ನೆಟ್ನಿಂದ ರಿಮೂವ್ ಮಾಡಿಸಬೇಕು. ಬಟ್ ಹೇಗೆ?
ಆ ವಿಡಿಯೋ ಹೆಸರೇನು?
ಸರ್ ಆ ವೀಡಿಯೋ YouTube ಅಲ್ಲಿ
ಸರ್ ಆ ವೀಡಿಯೋ YouTube ಅಲ್ಲಿ upload ಮಾಡಿ ತುಂಬ ದಿನಗಳಲಾದವು ಇವಾಗಲೇ ತುಂಬ ಜನ ಅದನ್ನು View ಮಾಡಿದ್ದಾರೆ.ಒಬ್ಬಳು ಸಾಮ್ಯಾನ ಮಹಿಳೆಯಾಗಿದ್ದರೆ ಏನು ತೊಂದರೆಯಾಗುತ್ತಿರಲಿಲ್ಲ..celebrity ಯಾಗಿದರಿಂದ ತುಂಬ ಪ್ರಭಾವ ಬೀರುತ್ತದೆ.ನಮ್ಮ ಸರಕಾರ ಅದನ್ನು ಬ್ಯಾನ ಮಾಡಬೇಕಾಗಿತ್ತು.