ಯಾವ ಮೊಹನ ಮುರಳಿ ಕರೆಯಿತೊ ನೀನ ದೂರ ತೀರಕ್ಕೆ.............
ಹೋದೆಯ ಗೆಳತಿ ನೀನು ಬಾಳಿನ ಪಯಣದಲ್ಲಿ ನನ್ನ ಒಂಟಿಯಾಗಿ ಮಾಡಿ ಮರಳಿ ಬಾರದ ಲೋಕಕ್ಕೆ .
ನೀನು ಇಲ್ಲದ ಈ ಬಾಳಿನ ಪಯಣ ನಾನು ಹೇಗೆ ಸಾಗಿಸಲಲ್ಲಿ ನೀನನಿಲ್ಲದೆ ಕಳೆದ ಒಂದು ನಿಮಿಷವು ಒಂದು ವಷ೯ದ ಹಾಗೆ ಅನಿಸುತ್ತಿದೆ.ಮಾತುಗಳು ಮುಗಿದು ಹೋಗಿ ಮೌನಿ ಯಾದೆ ನಾನು.ಕಣ್ಣಿನೀರಿನ ಮಳೆಯಿಂದ ಹಸಿಯಾದ ಈ ಮನಸ್ಸು ನರಳಾಡುತ್ತಿದೆ.
ಕಣ್ಣು ತೆರೆದರೆ ಸಾಕು ಎಲ್ಲಿ ನೋಡಿದರು ನೀನೇ ಕಾಣಿಸುತ್ತಿಯಾ.ಕಣ್ಣು ಮುಂಚಿ ಮಲಗಿದ್ದರೆ ಕಣ್ಣು ಮುಂದೆ ಬರುತ್ತಾದಿಯಾ. ಈ ನೋವು ಯಾರಿಗೆ ಹೇಳಲಲ್ಲಿ ಗೆಳತಿ.
ದಿನ ಬೆಳಗ್ಗಾದರೆ ಹೇಗೆ ಈ ದಿನ ಕಳೆಯಲ್ಲಿ ಅಂಥ ಯೋಜಿಸುತ್ತಾ ರ್ರಾತಿ ಮಲಗುವಾಗ ನನ್ನ ಜೀವನದ ಒಂದು ದಿನ ಮುಗಿದು ಒಂದು ಹೆಜ್ಜೆ ನಿನಗೆ ಹತ್ತಿರ ಆಗುತ್ತಿದಿನಿ ಅಂಥ ಸಂತೋಷದಿಂದ ಮಲಗುತ್ತಿನಿ ಗೆಳತಿ.
ಯಾರ ಜೊತೆ ಜಗಳ ಮಾಡಲಿ, ಯಾರಿಗೇ Sorry ಕೇಳಲಿ, ಯಾರನ್ನು ಪ್ರೀತಿಸಲ್ಲಿ, ಯಾರ ಜೊತೆ ನನ್ನ ನೋವು ಸಂತೋಷ ಹಂಚಿಕೊಳ್ಳಲಿ. ನಾನು ಮಾಡಿದ ತಪ್ಪುಗಳನ್ನು ತೀದೊರು ಯಾರು.ನಿನ್ನ ಮೆಸೇಜ್ ಕಾಲ್ ಗಳು ಬಾರದ ಈ ಮೋಬ್ಯಲ್ ನನಗೆ ಯಾಕೆ ಬೇಕು. ಯಾರಿಗೋಸಕ್ಕರ Whts up Display picture ಬದಲಾಯಿಸಲ್ಲಿ.Status update ಮಾಡಲಿ ಓ ಗೆಳತಿ .
ಓ ಗೆಳತಿ ನೀನು ಇಲ್ಲದೇ ಯಾರಿಗೋಸಕ್ಕರ ಬದುಕಲಿ ನಾನು.
ಗೆಳತಿ ನೀನೆ ನನ್ನ ನಗು ಆಗಿದೆ ,ನನ್ನ ಜೀವನವೆ ನೀನಾಗಿದೆ.
ನನ್ನ ಜೀವನದಲ್ಲಿ ಇವಾಗ ಪಡೆದುಕೊಳ್ಳಲು ಏನು ಇಲ್ಲ.ಕಳೆದುಕೊಳ್ಳಲು ಏನು ಇಲ್ಲ. ಯಾಕೆಂದರೆ ನಿನಗಿಂತ ಮುಖ್ಯ ವಾದ್ದವು ಏನು ಇಲ್ಲ ನನ್ನ ಜೀವನದಲ್ಲಿ.
ಓ ದೇವರೇ ಒಂದು ಸಾರಿ ಅವಳನ್ನ ಮತ್ತೆ ಈ ಲೋಕಕ್ಕೆ ಕಳಿಸು ಇಲ್ಲಿ ಒಂದು ಪ್ರಾಣ ಅವಳಿಗೋಸಕ್ಕರ ಕಾಯುತ್ತಿದೆ.ಇಲ್ಲ ಅಂದರೆ ನನ್ನ ಆ ಲೋಕಕ್ಕೆ ಕಳಿಸು ದೇವರೇ .ಈ ನೋವುಕಿಂತ ಸಾವು ಬೇಕು ಅನಿಸುತ್ತಿದೆ.ಈ ಜೀವನ ಮುಗಿಸಿ ಬಿಡು ಓ ದೇವರೇ.
“ಯಾರಿಗೇ ಬೇಕು ಈ ಲೋಕ ಪ್ರೀತಿಯೇ ಹೋದರು ಇರಬೇಕಾ.............. “
ಸಾಲುಗಳು
- 446 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ