ಅಂದು ಇಂದು
ಅಂದು ಇಂದು
ಅಂದು ಹೇಳುತ್ತಿದ್ದರು ರಾಜಮಾತೆ ರಾಜನಿಗೆ
ಕೆರೆಯಂ ಕಟ್ಟಿಸು ಬಾವಿಯಂ ಸವೆಸು
ದೇವಾಗಾರವಂ ಮಾಡಿಸು
ಇಂದು ಹೇಳುತ್ತಾರೆ ರಾಜಕಾರಣಿಯ ಹೆಂಡತಿ
ಕೆರೆಯಂ ಮುಚ್ಚಿಸು ಬಾವಿಯಂ ಮುಚ್ಚಿಸು
ದೇವಾಗಾರವಂ ಕೆಡವಿಸು
ಅಲ್ಲಿ ನಮ್ಮ ಭವ್ಯ ಬಂಗಲೆಯಂ ಕಟ್ಟಿಸು
ಚನ್ನವೀರ ೦೮ ಏಪ್ರಿಲ್, ೨೦೧೫
ಸಾಲುಗಳು
- Add new comment
- 1013 views
ಅನಿಸಿಕೆಗಳು
super
super
nice
nice
ತುಂಬಾ ಚನ್ನಾಗಿದೆ
ತುಂಬಾ ಚನ್ನಾಗಿದೆ