Skip to main content

ನಗು

ಬರೆದಿದ್ದುMarch 30, 2015
noಅನಿಸಿಕೆ

ನಗು
ನಗು ಎರಡಕ್ಷರ ಎಷ್ಟು ಅರ್ಥಪೂರ್ಣ
ನಗುತ ತಾ,
ನೋವಿದ್ದರೂ ಹೇಳಲಾಗದೆ ಪರರ
ನಗಿಸಿ
ನಗೆಗಡಲಲ್ಲಿ ಮುಳುಗಿಸಿ,
ನೂರು, ಸಾವಿರ, ಲಕ್ಷೋಪಲಕ್ಷ ಅಭಿಮಾನಿಗಳನ್ನು
ನಗಿಸಿ ಹೊಟ್ಟೆ ಹುಣ್ಣಾಗುವಂತೇ,
ನಗಿಸಿ ಕಣ್ಣೀರು ಬರುವಂತೇ
ನಕ್ಕುನಲಿಸಿ
ನೋವಿನಿಂದಲೇ
ನಾಡನ್ನು ತೊರೆಯುವ (ಸಾವಿಗೀಡಾಗುವ)
ನಗೆನಟರಾದ
ನೂರಾರು ಮಂದಿಗೆ
ನೂರು ಕೋಟಿ
ನಮಸ್ಕಾರಗಳು.
* ರವಿಚಂದ್ರವಂಶ್ *

ಲೇಖಕರು

Ravindranath.T.V.

ದೇಶಕ್ಕೆ ನನ್ನಿಂದ ಹತ್ತಾರು ಒಳ್ಳೆಯ ಕೆಲಸಗಳಾಗಬೇಕು, ಅದೇ ನನ್ನ ಗುರಿ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.