Skip to main content

ನಾಲ್ಕಾರು ಮಕ್ಕಳು

ಬರೆದಿದ್ದುMarch 30, 2015
noಅನಿಸಿಕೆ

ನಾಲ್ಕಾರು ಮಕ್ಕಳು ಹೆರುವುದರಲ್ಲಿ ಹಿಂದೂ
ನಾರಿಯರ ತಪ್ಪೇನಿದೆ.
ನಾಲಾಯಕ್ ಜನ ಹೇಳುತ್ತಾರೆ
ನಮಗೊಂದೇ ಮಗು ಸಾಕು, ಕೆಲ
ನಾರಿಯರು ಹೇಳುತ್ತಾರೆ ನಮಗೆ ಮಕ್ಕಳೇ ಬೇಡ.
ನಾಲ್ಕಾರು ಮಕ್ಕಳಿದ್ದರೇ ಮನೆ
ನಂದಗೋಕುಲದಂತೆ.
ನಾಲ್ಕಾರು ಮಕ್ಕಳಿಲ್ಲದ ಮನೆ
ನಿಜವಾಗಿಯು ಸ್ಮಶಾನದಂತೆ.

ನಾಲ್ಕಾರು ಹೆಣ್ಣು ಮಕ್ಕಳಾದರೆ
ನಾಡಿಗೆ ಕೀರ್ತಿ ತಂದ ಕಲ್ಪನ ಚಾವ್ಲಾ, ಒನಕೆ ಒಬವ್ವರಾಗಲಿ
ನಾಡಿಗೆ ಹೆಸರಾದ ಕಿತ್ತೂರು ಚೆನ್ನಮ್ಮ, ಗಂಗೂಬಾಯಿ ಹಾನಗಲ್
ನಮ್ಮ ನಡುವೆ ಇರುವ ಸಾಲು ಮರದ ತಿಮ್ಮಕ್ಕರಂತಾಗಲಿ
ನಾಲ್ಕಾರು ಗಂಡು ಮಕ್ಕಳಾದರೆ ವಿವೇಕಾನಂದ, ವಿಶ್ವೇಶ್ವರಯ್ಯ, ಲಾಲ್ ಬಹದ್ದೂರ್ ಶಾಸ್ಥ್ರಿ, ಡಾ.ರಾಧಾಕೃಷ್ಣನ್
ನಮ್ಮೊಡನಿರುವ ವಾಜಪೇಯಿ, ಅಬ್ದುಲ್ ಕಲಾಂರಂತಾಗಲಿ.
ನನ್ನ ನೆಚ್ಚಿನ ಭಾರತ
ನಾರಿಯರೇ
ನಾಲ್ಕಾರು ಮಕ್ಕಳ ಹೆತ್ತು, ಹೊತ್ತು
ನಾಡನ್ನು ಬೆಳೆಸಿ, ಉಳಿಸಿ.
* ರವಿಚಂದ್ರವಂಶ್ *

ಲೇಖಕರು

Ravindranath.T.V.

ದೇಶಕ್ಕೆ ನನ್ನಿಂದ ಹತ್ತಾರು ಒಳ್ಳೆಯ ಕೆಲಸಗಳಾಗಬೇಕು, ಅದೇ ನನ್ನ ಗುರಿ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.