Skip to main content

ನಮ್ಮೂರ ಹೂಡ್ಗೀರು ಬಸ್ಸಲ್ಲಿ ಸೀಟು ಖಾಲಿ ಇದ್ರೂನೂ ನಿಂತ್ಕೊಂಡು ಇರ್ತಾರಲ್ಲಾ ಯಾಕಿರಬಹುದ್ರಿ..?

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

Vijendra ಗುರು, 03/27/2008 - 16:34

ಹಿರಿಯರ ಮತ್ತು ಹಲ್ಲು ಕಿರಿಯುವವರ ಮು0ದೆ ಕೂತ್ಕೋಬಾರದು ಅ0ತ ಇರಬಹುದ ?

ಅಯ್ಯೋ, ನಾವಂತೂ ಸೀಟು ಸಿಗುತ್ತಾ ಅಂತಾ ಕಾಯುತ್ತಿರುತ್ತೇವೆ. moreover seat ಖಾಲಿ ಇರುವ ಬಸ್ಸು ನಾನಂತೂ ನೊಡೇಇಲ್ಲ.

_V_K_ ಭಾನು, 06/22/2008 - 21:20

ನೀವ್ಯಾಕೆ ಇನ್ನೂ ಸುಮ್ನಿದ್ದೀರಾ? ಅದ್ಕೇ ಅವ್ರು ನಿಂತ್ಕಂಡಿರೋದು. ಬೇಗ ಕುತ್ಕೋ ಅನ್ನಿ..!

kannadapremi ಭಾನು, 06/29/2008 - 13:23

ನಿಮ್ಮೂರು ಮಾತ್ರ ಅಲ್ಲ. ನಮ್ಮೂರಲ್ಲೂ ಅಷ್ಟೆ ರೀ ಡ್ರೈವರ್ ಸೀಟಲ್ಲಿ ಯಾರೂ ಕುತಕೊಳಲ್ಲ ಅದು ಖಾಲಿ ಇದ್ರೂ ಕೂಡ

ಪ್ರಮೋದ್ ಭಾನು, 01/04/2009 - 15:59

ಬಸ್ಸಲ್ಲಿ ಸೀಟ್ ಖಾಲಿ ಇದೇ ಅಂಥ, ಎಲ್ಲೆಲ್ಲಿ(ಬಸ್ ನಿಲ್ದಾಣ, ರಸ್ತೇಲಿ)ನಿಂತಿರೋ ಹುಡ್ಗೀರೂನೂ ಬಂದು ಬಸ್ಸಲ್ಲಿ ಕೂರಕ್ಕಾಗುತ್ತೇನ್ರಿ...! ;)

lokesh ಗುರು, 01/08/2009 - 11:19

ಹಿರಿಯರ ಮತ್ತು ಹಲ್ಲು ಕಿರಿಯುವವರ ಮು0ದೆ ಕೂತ್ಕೋಬಾರದು ಅ0ತ ಇರಬಹುದ

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 05/30/2011 - 11:22

ಹಾಗೇನಿಲ್ಲ,

ಪ್ರಭುದೇವ್ (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 12/29/2011 - 12:35

ಬಸ್ಸು ಫುಲ್ ಆದರೆ ಆಗುವ ಸ್ಪರ್ಶ ಸುಖಕ್ಕಾಗಿ ಕಾಯುತ್ತಿರಬಹುದು

ರವಿಶಾಂತ್ ಗುರು, 07/19/2012 - 12:50

ಕುಳಿತ್ಕೊಂಡ್ರೆ, ಅವರ ಬಾಯ್ ಫ್ರೆಂಡ್ ಬೈಕ್ ಅಥವ ಕಾರ್ ನಲ್ಲಿ ಬಸ್ಸನ್ನ ಒವರ್ ಟೆಕ್ ಮಾಡೊದನ್ನ ನೋಡೋಕ್ಕಾಗಲ್ವೆ!!


ಅದಕ್ಕೆ ಬಸ್ಸಿನಲ್ಲಿ ಸೀಟ್ ಖಾಲಿ ಹೆಣ(ಣ್ಣು)ಮಕ್ಕಳು ಇದ್ದರು ಕುಳಿತು ಕೊಳ್ಳೋದಿಲ್ಲ.

Vinaya.g ಸೋಮ, 12/16/2013 - 15:20

ನಾವು ಹಾಗಲ್ಲಪ್ಪ ಲೇಡಿಸ್ ಸೀಟಲ್ಲಿ ಕುಳಿತಿದರು ಎಬ್ಬಿಸಿ ಕುಳಿತುಕೊಳ್ಳುತಿವಿ

  • 3466 views