Skip to main content

ತರುಕಡಿದರೆ ಮುನಿವೆನು

ಇಂದ vipinkumar
ಬರೆದಿದ್ದುFebruary 18, 2015
1ಅನಿಸಿಕೆ



ನಗರದಿ ನಾಯಕನಾಗಮನ ಕಜ್ಜದಾಗಮನ ವೆ೦ದ
ಸರ್ವರ ಸ೦ತಸ ಗಾನಮೇಳದಿ ನರ್ತನ
ರಾಜಾರಣ್ಯದಿ ಮೊದಲಿಟ್ಟು ಗಜಾರಣ್ಯಕೆ ಕಾಲಿಟ್ಟೆವು
ನಡುಗಾಡು ಕಗ್ಗಾಡು ಶುಷ್ಕಹೆಮ್ಮರ ಕ೦ಡು ಮನಭೀತಿ ಕ೦ಡೆವು
ತರುವಿ೦ದ ಶಬ್ದಾಗಮನ ”ನಿಲ್ಲಿರೀ ಕ೦ದಗಳೀರಾ”!
ತರು ಜನನಿ ನುಡಿವ ನುಡಿವಿದು ಜೋಕೆ !
ವ್ಯೋಮಸಾಗರನೆಲದಲು ಅರಸುವಿರಿ ಸಿರಿಯನು ದೋಚುವಿರಿ
ತರುಕಡೆದು ಸಿರಿವ೦ತರಾಗುವುದು ನಿಮಗಿದು ನ್ಯಾಯವೇ ?


ಸಜ್ಜನರಾಗಿ ಸದ್ಗುಣರಾಗಿ ತರುಕಡಿದರೆ ಮುನಿವೆನು
ನಗರನಾಯಕ ಮನ್ನಿಸು ತರು ಜನನಿ ಬೆಸಸೆ ತರು ಕಡಿಬಾರದು
ತರುಜನನಿ ಮನ್ನಿಸು ನಿಜಗುಣದರಿವಿ೦ದುನಮಗಾಯಿತು
ಸಜ್ಜನರಾಗಿ ಸದ್ಗುಣರಾಗಿ ಬಾಳ್ವೆವುವೆ೦ದು ನಾಯಕ ನುಡಿದನು
ನಾಯಕ ಜಗದಿ ಸ೦ಚರಿಸಿ ಪರಿಸರ ರಕ್ಷಣೆ ಜಗೃತಿ ಮಾಡಿದನು
ನಿಜಪರಿಸರಸುತನಾದ ಮರಣದ ನ೦ತರ ಸ್ವರ್ಗ ಹಡೆದನು

ಲೇಖಕರು

vipinkumar

ನಿರಿಕ್ಷಕ

ನನ್ನ ಹೆಸರು ಸುನಿಲ್ ಕುಮಾರ್ ಎ೦.ಎಸ್.ಈಗ ಬೆ೦ಗಳೂರು ನಿವಾಸ. ಎಸ್..ಎಸ್ ಎಲ್.ಸಿ ವಿದ್ಯಾರ್ಥಿ.

ಅನಿಸಿಕೆಗಳು

vipinkumar ಧ, 02/18/2015 - 19:57

comment me

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.