
ಪ್ರಜಾಪ್ರಭುತ್ವ
ಇದೇನಾ ಪ್ರಜಾಪ್ರಭುತ್ವ?
1
ಅಳುತಿವೆ ಎರಡು ಕಣ್ಣುಗಳು
ಮರೆಯಾಗುತಿವೆ ಕಣ್ಣಿರುಗಳು
ಅಳಲಾಗದೆ ಕುತಿರುವೆವು ಅಳಲು
ನೋವು ಮಡುಗಟ್ಟಿದ ಮನಸ್ಸಿನಿಂದ
2
ಇರುವ ಕಣ್ಣಿರುಗಳೆಲ್ಲಾ ಬತ್ತಿ ಬರುಡಾದವಲ್ಲಾ
ಅಳುವೇ ನಿಂತು ಹೋಗುತಿರಲು
ಅಳುವನ್ನು ನೋಡಿದವರೂ ಕೇಳಲಿಲ್ಲಾ
ಕಾರಣ ಕೇಳಿದವರೆಲ್ಲಾ ಅಳುವರು ಅವರೆಲ್ಲಾ
3
ಮರೆತು ಹೋಗುತಿದೆ ಪ್ರಜಾಪ್ರಭುತ್ವದ ತತ್ವಗಳು
ಮರೆಯಾಗುತಿವೆ ಜಾತಿ-ಧರ್ಮಗಳು
ಮೆರೆಯುತ್ತಿವೆ ಗಾಂಧಿ ನೋಟುಗಳು
ತಾಂಡವಾಡುತಿದೆ ಬ್ರಷ್ಟಚಾರವು
4
ನೆಲದಮೇಲಿನ ಹಾಸಿಗೆಯಂತಾಯಿತು ಬ್ರಷ್ಟಚಾರವು
ಅದರ ಮೇಲೆ ಕೇಕೆ ಹಾಕುತಿರುವರು ಬ್ರಷ್ಟಚಾರಿಗಳು
ಕೆಕೆ ಕೇಳಲು ಕಿವಿಯೆ ಇಲ್ಲದೆ ನೆಲದ ಮೇಲೆ ಮಲಗಿದರು
ಬಡವರು,ಅಸಹಾಯಕರು,ಸಾಮನ್ಯ ಜನರು
ಇದೇನಾ ಪ್ರಜಾಪ್ರಭುತ್ವ?
ವಿಶ್ವನಾಥ.ಡಿ.ಹೂಗಾರ
ಸಾಲುಗಳು
- Add new comment
- 741 views
ಅನಿಸಿಕೆಗಳು
ಪ್ರಜೆಗಳಲ್ಲಿನ ಪ್ರಬುತ್ವ
ಪ್ರಜೆಗಳಲ್ಲಿನ ಪ್ರಬುತ್ವ ಕಡಿಮೆಯಾಗುತ್ತಿದೆ,