Skip to main content

ನಾವು ಬೇಕು ಅಂದುಕೊಂಡಿದ್ದೆಲ್ಲಾ ಸಿಗುವುದಿಲ್ಲಾ ಆಗ ಬೇಸರ ದುಃಖ ಆಗುವುದು ಸಹಜ , ಇಂತಹ ಸಂಧರ್ಭಗಳಲ್ಲಿ ನಮ್ಮ ಬೇಡಿಕೆಗಳ ಪುನರ್ವಿಮರ್ಶೆ ಮತ್ತು ಹೊಂದಾಣಿಕೆ ಮಾಡಿಕೊಳ್ಳಬೇಕು, ನಮಗೆ ಬೇಕೆನಿಸಿದ್ದು ನನಗೆ ಅತೄಂತ ಅಗತೄವೇ ಇಲ್ಲದಿದ್ದರೆ ಏನಾಗುತ್ತದೆ ನನಗೆ ಇದು ಬೇಕಾಗಿರಲಿಲ್ಲವಲ್ಲಾ ಎಂದೆಲ್ಲ್ಲಾ ಯೋಚಿಸಿದರೆ ಬೇಸರ ದುಃಖ ದೂರವಾಗುತ್ತದೆ...

  • 319 views