Skip to main content

ಯೋಧ

ಇಂದ JOGESHA S
ಬರೆದಿದ್ದುOctober 30, 2014
noಅನಿಸಿಕೆ

ಎಲ್ಲೆ ಮೀರಿ , ಎಲ್ಲೋ  ನಡೆದು

 ಹುಟ್ಟಿ ಬೆಳೆದ, ಊರ ತೊರೆದು

  ತಾಯ ನುಡಿಯ ಇಂಪ ತೊರೆದು

 ಕಾಯಕವೇ ಕೈಲಾಸವೆಂದು 

ಕರ್ಮ ಭೂಮಿಯಲ್ಲಿ, ಕರ್ಮಯೂಗಿಯಾಗಿ

 ಮಳೆ ಗುಡುಗು ಸಿಡಿಲಿಗಂಜದೆ

 ನೆಟ್ಟ ದೃಷ್ಟಿ ನೆಟ್ಟ ಅಂತೆ

 ಕೋವಿ ಹಿಡಿದು ಶಿಲೆ ಅಂತೆ

 ಶತೃ ಭೇಟೆಗೆ ಹಾತೊರೆವ ಜೀವವೇ !

ನೀ ಯಾರು ?

ಗಡಿಯ ಭಂಟ ಯೊಧನಲ್ಲವೇ! 

ಲೇಖಕರು

JOGESHA S

ಜೀವನ ಒಂದು ಸಾಗರ ಅದನ್ನು ಈಜಿ ದಡ ಸೇರುವವನೆ ಸಾಹಸಿ,

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.