Skip to main content

ಸನ್ಮಾನ-ಅವಮಾನ

ಬರೆದಿದ್ದುOctober 11, 2014
noಅನಿಸಿಕೆ

           ಸನ್ಮಾನ-ಅವಮಾನ


ಕೋಟಿಗಟ್ಟಲೇ ಹಣ ಮಾಡುವ


ರಾಜಕಾರಣಿಗಳಿಗೆ, ಸಿನೆಮಾ ನಟರಿಗೆ


ಕ್ರಿಕೆಟ್  ಆಟಗಾರರಿಗೆ ಸನ್ಮಾನಗಳು


ಪ್ರಶಸ್ತಿಗಳು ಆಗಾಗ ಬರುತ್ತಿರುತ್ತವೆ. ಆದರೆ


ದೇಶದ ಗಡಿ ಕಾಯುವ ಸಿಪಾಯಿಗೆ


ದೇಶಕ್ಕೆಲ್ಲಾ ಅನ್ನ ನೀಡಲು


ಹಗಲಿರುಲು ದುಡಿಯುವ ರೈತನಿಗೆ


ಸ್ವಾತಂತ್ರ್ಯಕ್ಕಾಗಿ ಹೋರಾಡಿ ಬಲಿದಾನ


ಮಾಡಿದ ಎಷ್ಟೋ ಕುಟುಂಬಗಳ ಕಡೆಗೆ


ಗಮನ ಹರಿಸುವವರು ಒಬ್ಬರೂ ಇಲ್ಲ.


                    * ರವಿಚಂದ್ರವಂಶ್ *

ಲೇಖಕರು

Ravindranath.T.V.

ದೇಶಕ್ಕೆ ನನ್ನಿಂದ ಹತ್ತಾರು ಒಳ್ಳೆಯ ಕೆಲಸಗಳಾಗಬೇಕು, ಅದೇ ನನ್ನ ಗುರಿ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.