Skip to main content

ಆತ್ಮೀಯರೆ,

ಒಂದೆ ಪದ ನಾಮಪದವಾಗಿಯು ಕ್ರಿಯಾಪದವಾಗಿಯು ಒಂದೆ ವಾಕ್ಯದಲ್ಲಿ ಮೂಡಿಬಂದಿದೆ ಗಮನಿಸಿ.

೧. ಇರುವೆ ನೀ ಎಲ್ಲೆಲ್ಲೂ ಇರುವೆ,

೨. ತಂದೆ ಪೇಟೆಯಿಂದ ನನಗೇನು ತಂದೆ.

೩. ಸರಳ ನಿನ್ನ ಮಾತು ಬಹಳ ಸರಳ

ನಿಮಗೋ ತಿಳಿದಿದ್ದರೆ ದಯಮಾಡಿ ನಮಗೂ ತಿಳಿಸಿ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

mukundachiplunkar ಗುರು, 08/28/2014 - 22:36

ಇಲ್ಲಿ  ಆತ್ಮೀಯ ರೇ ದೀರ್ಘವಾಗಬೇಕು.ಹಾಗೂ ನಾಮಪದವಾಗಿ ಯೂ ದೀರ್ಘವಾಗಬೇಕು.

chandrashekhar nadur ಭಾನು, 12/27/2015 - 23:07

<p>ಮಳೆ&nbsp;ಬರುತ್ತಿದೆ&nbsp;ಬೇಗ&nbsp;ಕೊಡೆ&nbsp;ಕೊಡೆ</p>

  • 1112 views