Skip to main content

ಬಸ್ ಟಿಕೆಟ್ ಕಡಿಮೆ ಬೆಲೆಗೆ ಖರೀದಿಸುವದು ಹೇಗೆ?

ಬರೆದಿದ್ದುJune 15, 2014
1ಅನಿಸಿಕೆ

ಸಾಮಾನ್ಯವಾಗಿ ನಾವು ಬಸ್ ಟಿಕೆಟ್ ಅನ್ನು ಎಜೆಂಟರ ಬಳಿ ಖರೀದಿಸುವದು ರೂಢಿ. ಆದರೆ ಅದೇ ಟಿಕೆಟ್ ಅನ್ನು ಆನ್ ಲೈನ್ ಖರೀದಿಸಿದರೆ ಕಡಿಮೆ ಬೆಲೆಗೆ ಪಡೆಯಬಹುದು. ರೆಡ್ ಬಸ್, ಇ ಟ್ರಾವೆಲ್ ಸ್ಮಾರ್ಟ್ ಹೀಗೆ ಹಲವು ಆನ್ಲೈನ್ ತಾಣಗಳು ರಿಯಾಯಿತಿ ದರದಲ್ಲಿ ಟಿಕೆಟ್ ನೀಡುತ್ತವೆ. ಆ ರಿಯಾಯಿತಿ ಕೂಪನ್ ಸಾಮಾನ್ಯವಾಗಿ ಈ ಮುಂದಿನ ಲಿಂಕ್ ಅಲ್ಲಿ ಸಿಗುತ್ತದೆ. ನೀವೂ ಟ್ರೈ ಮಾಡಿ ನೋಡಿ.

http://www.coupondunia.in/category/travel/bus

 

ಕೆಲವು ಬಸ್ ಬುಕಿಂಗ್ ತಾಣಗಳು ಹೀಗಿವೆ.

http://www.redbus.in/

http://www.etravelsmart.com/bus/

ಇದೇ ರೀತಿ ಹೊಟೆಲ್, ವಿಮಾನ ಬುಕಿಂಗ್ ಅಲ್ಲೂ ಸಹ ಹಣ ಉಳಿಸಬಹುದು.

ಯಾತ್ರಾ.ಕಾಂ, ಮೇಕ್ ಮೈ ಟ್ರಿಪ್.ಕಾಂ ಹೀಗೆ ಹಲವು ತಾಣಗಳಲ್ಲಿ ಡಿಸ್ಕೌಂಟ್ ಹಾಗೂ ಕೂಪನ್ ಬಳಸಿ ಕಡಿಮೆ ಬೆಲೆಗೆ ಬುಕ್ ಮಾಡಬಹುದು. ನೀವು ಯಾವತ್ತಾದರೂ ಟ್ರೈ ಮಾಡಿದ್ದೀರಾ?

 

ಲೇಖಕರು

ರಾಜೇಶ ಹೆಗಡೆ

ಕಂಡದ್ದು ಕಂಡ ಹಾಗೆ

ಸಾಫ್ಟವೇರ್ ಇಂಜನಿಯರ್. ಕನ್ನಡದಲ್ಲಿ ಸಾಫ್ಟವೇರ್ ತಯಾರಿಸುವದು ನನ್ನ ಹವ್ಯಾಸ. ಆಗಾಗ ಲೇಖನ ಬರೀತಿನಿ ಆದ್ರೆ ಅದರಲ್ಲಿ ಪಳಗಿದವನಲ್ಲ.

ಅನಿಸಿಕೆಗಳು

mukundachiplunkar ಗುರು, 08/28/2014 - 18:46

good ಚೆನ್ನಾಗಿದೆ information.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.