Skip to main content
Submitted by Prasanna83 on ಶುಕ್ರ, 04/25/2014 - 10:23
Forums

ಮೂಗ್ ಮೂರ್ ಚೂರಾಗಿ ಮುರ್ಸ್ಕೊತಿನಿ ದೆವ್ರ ಮಾತ್ಗಗಡ ಬಂದ್ರೆ..

ನನಗೆ ಇದರ್ ಅರ್ಥ ಯಾರಾದ್ರು ಕೆಳ್ತಿರಾ ...

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

Geeta G Hegde ಧ, 02/03/2016 - 14:43

ರಾಜ ರತ್ನಂ ಅವರಿಗೆ ದೇವರ ಬಗ್ಗೆ ವಣ೯ನೆ ಮಾಡಿದರೆ, ಮಾತಾಡಿದರೆ ತುಂಬಾ ಕೋಪ ಅನಿಸುತ್ಯದೆ. ಅದಕೆ ಮೂಗಿನ ತುದಿಗೆ ಕೋಪ ನನಗೆ ಅಂತ ತಮ್ಮ ಕವನದಲ್ಲಿ ಬರೆದಿದ್ದಾರೆ. ದೇವರ ಬಗ್ಗೆ ಮಾತಾಡುವವರು ಮುಂದೆ ಬಂದರೆ ಕೋಪ ನನಗೆ  ತುಂಬಾ ಮಾಮಿ೯ಕವಾಗಿದೆ. ಇದು ಅಸಹಾಯಕತೆಯೊ ಅಥವಾ ನಾಸ್ತಿಕತೆಯೊ? ಇರಬೇಕು.

  • 925 views