Skip to main content

ಮನದ ಮಾತು

ಇಂದ Spurthikashyap
ಬರೆದಿದ್ದುApril 19, 2014
4ಅನಿಸಿಕೆಗಳು

ಬಾ ನನ್ನ ನಲ್ಲ ,

ಮನದ ಮಾತು ಮೌನವಾಗಿದೆ

ಮೌನ ಅ೦ತರಾಳ ಸೇರಿದೆ

ನೋಟ ಬ೦ದು ಎದೆಯ ತಾಕಿದೆ

ಸ್ಮಿತವು ಮಾತ ಜಾಗ ತು೦ಬಿದೆ

ಬಾ ನನ್ನ ನಲ್ಲ,

ನನ್ನ ನಿನ್ನ ಮಾತು ಒ೦ದೆ ಆಗಿದೆ

ಅರಿತೊ ಅರಿಯದೆಯೊ ಒಲವು ಮೂಡಿದೆ

ವಿರಹವಿದೇಕೆ೦ದು ಕ೦ಬನಿಯು ಮಿಡಿದಿದೆ

ನಿನ್ನನಪ್ಪಿ ಹೃದಯ ಹಾಡಬೇಕಿದೆ

 

 

 

 

 

ಲೇಖಕರು

Spurthikashyap

ಅರಳಿದ೦ತರಾಳ:)

:)

ಅನಿಸಿಕೆಗಳು

ನಿಕ್ಷ ಮಂಗಳ, 04/22/2014 - 17:19

ಕವನ ತುಂಬಾ ಸೊಗಸಾಗಿದೆ

 

Spurthikashyap ಗುರು, 04/24/2014 - 08:41

ಧನ್ಯವಾದಗಳುSmile

ನವೀನ್ ಚ೦ದ್ರ ಮಂಗಳ, 05/06/2014 - 09:23

ಮನದ ಮಾತು ಮೌನವಾಗಿದೆ,ಮೌನ ಅಂತರಾಳ ಸೇರಿದೆ,,,

ನಿಮ್ಮ ಕವನ ಚಿಕ್ಕದಾದರೂ ತುಂಬಾ ಚೆನ್ನಾಗಿದೆ,,,

ನಿಮ್ಮ ಕವನ ರಚನೆ ಹೀಗೇಯೇ ಮುಂದುವರಿಯಲಿ

ಎಂದು ಹಾರೈಸುವ,

ಸಿ.ಬಿ.ನ

Spurthikashyap ಸೋಮ, 05/19/2014 - 08:57

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು ನವೀನ್ರವರೆSmile

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.