ಬೇರೆಲ್ಲೋ ಹೊರಟಂತಿದೆ ಬಾಳಯಾತ್ರ ಇಂದ ಋಣಿ ಬರೆದಿದ್ದುNovember 21, 2013 noಅನಿಸಿಕೆ Like 0 Dislike 0 ನಿಜ ನನಗೆ ತಿಳಿಯುವುದಿಲ್ಲ ನಿಮ್ಮ ತತ್ವ,ಸಿದ್ದಾಂತ, ಸೂತ್ರ. ಅದೆಷ್ಟೇ ದುಡಿದರು ನಿಮ್ಮ ಮುಂದೆ ನನ್ನದು ಲೆಕ್ಕವಿಲ್ಲದ ಪಾತ್ರ, ಬೆವರು ನನ್ನದು ಬೆಳೆ ನನ್ನದು ನನ್ನದಲ್ಲದಿರುವುದು ಬೆಲೆ ಮಾತ್ರ , ಬೇಕಾದನ್ನು ಬಿಟ್ಟು ಬೇಡವದನ್ನು ಹೊತ್ತು ಬೇರೆಲ್ಲೋ ಹೊರಟಂತಿದೆ ಬಾಳಯಾತ್ರ. ಸಾಲುಗಳು 412 views previous article next article ಲೇಖಕರು ಋಣಿ ನಿರೀಕ್ಷೆ ಸಾಮಾನ್ಯ ಹೆಸರು, ಸಾದಾರಣ ರೂಪು, ಸಪ್ಪೆ ಅನಿಸುವ ಭಾವನೆವುಳ್ಳ ಸೋಮಾರಿ.......... ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ ನಿಮ್ಮ ಹೆಸರು Email The content of this field is kept private and will not be shown publicly. ಮುಖಪುಟ Comment
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ