Skip to main content

ಬದುಕಿಗುಳಿದದ್ದು ಬೆರಳ ಅಗಲ.

ಇಂದ ಋಣಿ
ಬರೆದಿದ್ದುNovember 21, 2013
noಅನಿಸಿಕೆ

 

ಬೇರೆಲ್ಲವ ಬಿಟ್ಟು ಅನ್ನದ ನೊಗವನೊರಲು ಕೊಟ್ಟೆ ಹೆಗಲ,

ಬೆನ್ನೇರಿ ಕುಳಿತ ಬಾರವಿದು ಸವೆಸಿಬಿಟ್ಟಿತು ರಾತ್ರಿ ಹಗಲ,

ಬೆಳಕನರಿಯದ ಕಣ್ಣಿವು ದಿಟ್ಟಿಸಿ ಕುಳಿತಿವೆ ಬಣ್ಣದ ಮುಗಿಲ, 

ಬೆಟ್ಟದಷ್ಟು ಖುಷಿಯ ಉಂಡವರ ನಡುವೆ ಬದುಕಿಗುಳಿದದ್ದು ಬೆರಳ ಅಗಲ..

ಲೇಖಕರು

ಋಣಿ

ನಿರೀಕ್ಷೆ

ಸಾಮಾನ್ಯ ಹೆಸರು, ಸಾದಾರಣ ರೂಪು, ಸಪ್ಪೆ ಅನಿಸುವ ಭಾವನೆವುಳ್ಳ ಸೋಮಾರಿ..........

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.