Skip to main content

ನಿರೀಕ್ಷೆ

ಇಂದ ಋಣಿ
ಬರೆದಿದ್ದುNovember 21, 2013
noಅನಿಸಿಕೆ

 

ಕಣ್ಣ ದಿಟ್ಟಿಸಿ ಕ್ಷಣ ಮಾತ್ರವು ನಿಲ್ಲಲರಿಯದ,

ಒಲವ ಹುಟ್ಟಿಸಿ ಶರಣಾದರು ಗೆಲ್ಲಲರಿಯದ, 

ಅಸಹಾಯಕ.

ತುಟಿಯ ತಿರುವುಗಳಲ್ಲೂ ದಾರಿ ತಪ್ಪದ,

ಲೂಟಿಯ ಅರಿವಿದ್ದರು ವಂಚನೆ ಒಪ್ಪದ,

ಅಮಾಯಕ.

ಅರೆಗಳಿಗೆಯೂ ಕಾಯದಿದ್ದರು ಪರಿತಪಿಸುವ,

ಮರೆಗುಳಿಯೇ ಆಗಿದ್ದರು  ಹಪಹಪಿಸುವ,

ಆಮಂತ್ರಕ.

ಲೇಖಕರು

ಋಣಿ

ನಿರೀಕ್ಷೆ

ಸಾಮಾನ್ಯ ಹೆಸರು, ಸಾದಾರಣ ರೂಪು, ಸಪ್ಪೆ ಅನಿಸುವ ಭಾವನೆವುಳ್ಳ ಸೋಮಾರಿ..........

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.