Skip to main content

ಒಲವೇ....

ಇಂದ ಋಣಿ
ಬರೆದಿದ್ದುNovember 11, 2013
noಅನಿಸಿಕೆ

 

ನೀ ಸುಮ್ಮನಿದ್ದರು ನಿನ್ನ ಕಣ್ಣು ಆರೋಪಿಸಿ ನೀಡುತ್ತಿದೆ ದೂರ,
ನೀ ಒಲಿದಿದ್ದರು ಒಲವ ಮುಚ್ಚಿಟ್ಟು ಹೀಗೇಕೆ ನಿಲ್ಲುವೆ ದೂರ.
ಅನುಮಾನವೇ ಇಲ್ಲ ನಿನ್ನ ಕಣ್ಣೊಳಗೆ ಇರುವುದು ಪ್ರೀತಿ ತುಂಬಿದ ಶೃಂಗಾರ,
ಅರೆಕ್ಷಣ ಯಾರನ್ನಾದರು ದಿಟ್ಟಿಸಿದರು ಸಾಕು ಮೀರಿ ತೊಯಿಸುತ್ತಿಯೇ ಮುಂಗಾರ.

ಲೇಖಕರು

ಋಣಿ

ನಿರೀಕ್ಷೆ

ಸಾಮಾನ್ಯ ಹೆಸರು, ಸಾದಾರಣ ರೂಪು, ಸಪ್ಪೆ ಅನಿಸುವ ಭಾವನೆವುಳ್ಳ ಸೋಮಾರಿ..........

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.