Skip to main content

ಹುಡುಕಿ(ಗಿ) ಯಾರಿವಳು ?

ಇಂದ ಋಣಿ
ಬರೆದಿದ್ದುNovember 9, 2013
noಅನಿಸಿಕೆ

 

ನಂಬುವೆಯೋ,ನಗುವೆಯೋ     ನಂಗೊಂದು ತೋಚುತ್ತಿಲ್ಲ   ನಂದುಹೋಗುತ್ತಿದೆ ನಿನ್ನ ನೆನಪಲ್ಲೇ ಬದುಕು,
ದಿಡೀರನೆ ನಿನ್ನ ನೋಡಿದಾಗ     ದಿಕ್ಕುಗೆಟ್ಟು ಹೋದೆನಾ      ದಿನವಾಗಿರಲಿಲ್ಲ ಅಂದು ಜನ್ಮದ ಜನ್ಮದ ಮೆಲಕು ,
ನಿನ್ನನ್ನೇ  ನಿರೀಕ್ಷಿಸುತ್ತಿದೆ ಮನ    ನಿದ್ರೆ ಆಹಾರವ ಬಿಟ್ಟು      ನಿರಾಕರಿಸಿದರೆ ನೀ ಬದುಕಾದರು ಯಾರಿಗೆ ಬೇಕು.

ಲೇಖಕರು

ಋಣಿ

ನಿರೀಕ್ಷೆ

ಸಾಮಾನ್ಯ ಹೆಸರು, ಸಾದಾರಣ ರೂಪು, ಸಪ್ಪೆ ಅನಿಸುವ ಭಾವನೆವುಳ್ಳ ಸೋಮಾರಿ..........

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.