Skip to main content

ಅರಿಯದವನಿಗಾಗಿ ಪುಟ್ಟ ಕವನ!

ಇಂದ Spurthikashyap
ಬರೆದಿದ್ದುNovember 5, 2013
1ಅನಿಸಿಕೆ

ನಾ ಕಾದೆ ನಿನಗಾಗಿ ಇಡಿಯ ದಿನ

ನೀ ನೀಡು ನನಗಾಗಿ ಸ್ವಲ್ಪ ಗಮನ

ಕೊಡುವೆ ಏಕೆ ಪ್ರತೀ ಬಾರಿ ಕಾರಣ

ನೀನಲ್ಲವೆ ನನ್ನ ಪ್ರಾಣ ಓ ನನ್ನ ಜೀವನ!

ಲೇಖಕರು

Spurthikashyap

ಅರಳಿದ೦ತರಾಳ:)

:)

ಅನಿಸಿಕೆಗಳು

Prashanth.Kalai ಶನಿ, 11/30/2013 - 16:27

ಭುವಿ ಕಾದಿದೆ.............

ಮೇಘ ...ಭುವನ ತುಂಬಿದೆ.......

ಮತ್ತೇಕೆ.ಈ  ಮೌನಾ........

ಧು...ಧು........ ಏಂದು ಸುರಿ ...........

ಅಳಿದು ಹೋಗಳಿ ಏಲ್ಲಾ ನೆನಪು 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.