Skip to main content

ಸರ್ದಾರ್ಜಿ ಟೀಚರ್ ಆಗಿದ್ದ...........

ಇಂದ shivu nayak
ಬರೆದಿದ್ದುOctober 3, 2013
1ಅನಿಸಿಕೆ

ಸರ್ದಾರ್ಜಿ ಟೀಚರ್ ಆಗಿದ್ದ...........ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ತಯಾರು ಮಾಡಿದ್ದ

ಪ್ರಶ್ನೆಪತ್ರಿಕೆ ನೋಡಿ ವಿಧ್ಯಾರ್ಥಿಗಳು ಗಾಭರಿಯಾದರು....

ಆ ಪ್ರಶ್ನೆ ಪತ್ರಿಕೆಯಲ್ಲಿ

೧} ಚೀನಾ ಯಾವ ದೇಶದಲ್ಲಿದೆ

೨} ೧೫ ನೇ ಆಗಸ್ಟ್ ಯಾವ ದಿನಾಂಕದಂದು ಬರುತ್ತೆ

೩} ಹಸಿರು ಕಲರ್ ನ ಬಣ್ಣ ಯಾವುದು

೪} ಕಿತಾಬ್ ಇದಕ್ಕೆ ಹಿಂದಿಯಲ್ಲಿ ಏನು ಹೇಳ್ತಾರೆ

೫} ಗಾಂಧೀಜಿಯ ಸಮಾಧಿಯಲ್ಲಿ ಯಾರನ್ನು ಸಮಾಧಿ ಮಾಡಿದ್ದಾರೆ,

ಲೇಖಕರು

shivu nayak

ondu nooru

sneha jeevi

ಅನಿಸಿಕೆಗಳು

Vinaya.g ಸೋಮ, 01/27/2014 - 15:33

ಸೂಪರ್ ಸರ್ದಾರ್ಜಿ ನಿಮಗೆ ನಮೋ ನಮ್ಹ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.