Skip to main content

ಪ್ರೀತಿ ಸಿಗದ ಪಾಪಿ ಪ್ರೇಮಿ...

ಇಂದ SATHISH GOWDA S
ಬರೆದಿದ್ದುOctober 2, 2013
noಅನಿಸಿಕೆ

ಪ್ರೀತಿಗೆ ಸ್ಪಂದಿಸದ ಪ್ರೇಮಿನಾನಲ್ಲ,

ಸ್ನೇಹ ಬೇಡೆನ್ನದ ಸ್ನೇಹಿತನಾನಲ್ಲ,

ನೆಮ್ಮದಿ ಇರುವ ಸಜೀವಿ ನಾನಲ್ಲ,

ನಿರ್ಜಿವಿಗೆಂದು ಜೀವ ಬರೋಲ್ಲ,

ನಿಮಗೆ ಔಷದಿ ನೀಡುವ ವೈದ್ಯ ನಾನಲ್ಲ,

(ನಾನೋಬ್ಬ ಪ್ರೀತಿ ಇಲ್ಲದ ಪ್ರೇಮಿ - ಸತೀಶ್ ಗೌಡ) 

ಬರೆಯಲಾಗದಷ್ಟು ಭಾವನೆಗಳು ಮನದಲ್ಲೇ ಉಳಿದಿವೆ

 

****************************************************

 

ಚಂದಿರನ ಅಂಗಳದಿ ಮನೆ ಮಾಡಿ ನಿನ್ನ ಕರೆದೊಯ್ಯುವಾಸೆ,

ಮೋಡದ ಮೇಲೆರಿ ನಿನ್ನ ಜೊತೆ ಕುಳಿತು ಮಾತಾಡುವಾಸೆ,

ಭಾನಲ್ಲಿರೋ ತಾರೆಯನು ನಿನ್ನ ಮುಡಿಯಲ್ಲಿರಿಸಿ ಕಣ್ತುಂಬ ನೋಡುವಾಸೆ,

ಕಾಮನಬಿಲ್ಲಿನ ಬಣ್ಣವ ತಂದು ನಿನ್ನ ಮೇಲೆ ಸುರಿಯುವಾಸೆ,

ಸಾಗರದ ಅಲೆಗಳ ಮೇಲೆ ನಿಂತುನಿನ್ನಜೋತೆ ಕುಣಿಯುವಾಸೆ,,,

(ಭಾವನೆಗಳಿಲ್ಲದ ಭಾವುಕ ನಾನು-ಪಾಪಿ ಪ್ರೀಯಕರ ಸತೀಶ್ ಗೌಡ)

 

ಲೇಖಕರು

SATHISH GOWDA S

ನಗುವೇ ಜೀವನ....?

ನನ್ನ ಬಗ್ಗೇ ಹೇಳೊಕೆ ಅ೦ತ ಸ್ಪೆಷಲ್ ನನ್ನಲ್ಲಿ ಏನೂ ಇಲ್ಲ, ಯಾವಗಲೂ ನಮ್ಮ ಜನರ ಬಗ್ಗೇ, ನಮ್ಮ ಊರಿನ ಬಗ್ಗೇ, ನನ್ನ ಗೆಳೆಯರ ಬಗ್ಗೇ, ಚಿ೦ತೆ ಮಾಡೊನು ನಾನು, ರಾಜಕೀಯದ ಬಗ್ಗೇ ತು೦ಬಾ ಆಸಕ್ತಿ ಜಾಸ್ತಿ, ರಾಜಕಿಯ ಮಾಡಬೇಕ೦ದ್ರೆ ಮಾರಬೇಕು ಆಸ್ತಿ... ಅದಕ್ಕೆ ಸುಮ್ಮನಿದಿನಿ..

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.