Skip to main content

ಹೊಸ ಯುವ ನಟ

ಇಂದ madhukeshwart
ಬರೆದಿದ್ದುJanuary 29, 2007
2ಅನಿಸಿಕೆಗಳು

ಹೊಸ ಯುವ ನಟ

ಲೇಖಕರು

madhukeshwart

ನನ್ನ ಹೆಸರು, ಮಧುಕೇಶ್ವರ್.ಟಿ , ಕ0ಪ್ಲಿ ನಮ್ಮ ಊರು,ನನ್ನ ಪ್ರಾಥಮಿಕ ಶಿಕ್ಷಣವನ್ನು ,ಪ್ರೌಢ ಶಿಕ್ಷಣವನ್ನು ಮಾಡಿದ್ದು ಕ0ಪ್ಲಿಯಲ್ಲಿ,ನಂತರ 10+2 (P.U.C)ಪದವಿಪೂರ್ವಶಿಕ್ಷಣವನ್ನು ಹೊಸಪೇಟೆಯಲ್ಲಿ ಮುಗಿಸಿದ್ದು,ನಂತರ ಮೆಕ್ಯಾನಿಕಲ್ ಇಂಜಿನೀಯರಿಂಗ (mechanical engineering )ಪದವಿಯನ್ನು ಹುಲಕೋಟಿಯಲ್ಲಿ(ಗದಗ) ಮುಗಿಸಿ,ನಂತರ ಸ್ನಾತಕೋತ್ತರ ಪದವಿ(ಟೂಲ್ ಡೆಜೈನಲ್ಲಿ)ಯನ್ನು (Post graduation in tool design from N.T.T.F ,Bangalore) ಬೆಂಗಳೂರಿನಲ್ಲಿ ಮುಗಿಸಿ,Now working at 'Chrysler automotive india pvt Ltd,Chennai.

ಅನಿಸಿಕೆಗಳು

madhukeshwart ಶುಕ್ರ, 02/02/2007 - 09:42

It was sent by me only and just for kidding !!don't mind !!
it is me only

ಮೇಲಧಿಕಾರಿ ಭಾನು, 02/04/2007 - 09:41

ಪರವಾಗಿಲ್ಲ ಬಿಡಿ. ಆದ್ರೂ ನಿಮ್ಮ ಫೋಟೊ ಚೆನ್ನಾಗಿ ಬಂದಿದೆ. ಹಾಂ ನಿಮ್ಮ, ಗೆಳೆಯರ ಹಾಗೂ ಮನೆಯವರ ಫೋಟೊಗಳನ್ನು ನೀವು ಎಡ ಬಾಗದಲ್ಲಿ ಹೊಸತನ್ನು ಸೇರಿಸು >> ಅಲ್ಬಮ್ ಫೋಟೊ ಅಂತಾ ಆಯ್ಕೆ ಮಾಡಿ ನೀವು ಹಾಕಬಹುದು. ಅವು ಚಿತ್ರಶಾಲೆ ಯಲ್ಲಿ ಬರುವದಿಲ್ಲ. ಎಲ್ಲರೂ ನಿಮ್ಮ ಪ್ರೊಫೈಲ್‌ನಲ್ಲಿ ಅಲ್ಬಮ್ ನೋಡು ಅಂತಾ ಕ್ಲಿಕ್ ಮಾಡಿ ನಿಮ್ಮ ಅಲ್ಬಮ್ ನೋಡಬಹುದು. ಆ ರೀತಿಯ ಅಲ್ಬಮ್ ಫೋಟೊಗಳನ್ನು ಸದ್ಯದಲ್ಲೇ ಮುಖಪುಟದಲ್ಲಿ ತೋರಿಸುತ್ತೇವೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.