Skip to main content

ಪ್ರೇಂಡ್ ಶಿಪ್ ನಲ್ಲಿ ನಾವು ನಮ್ಮ ಸ್ನೇಹಿತರನ್ನ ತುಂಬಾ ನಂಬುತ್ತಿವಿ ಅಲ್ವ ಹಾಗೆ ಅವ್ರು ಏನು ಹೇಳ್ತಾರೊ ಅದ್ನೆಲ್ಲ ನಂಬಿರ್ತಿವಿ ಏಕೆಂದ್ರೆ ನಮಗೆ ನಮ್ಮ ಪ್ರೇಂಡ್ಸ್ ಮೇಲಿರೊ ನಂಬಿಕೆಯಿಂದ, , , ಆದರೆ ಅವರು ನಮಗೆ ಸುಳ್ಲು ಹೇಳಿದಾರೆ ಅಂತ ಗೊತ್ತಾದರೆ ಏನು ಮಾಡಬೇಕು ಪ್ರೇಂಡ್ ಶಿಪ್ ಬಿಡಬೇಕಾ ಅಥವಾ ಅವರನ್ನು ಕ್ಷಮಿಸಬೇಕಾ ದಯವಿಟ್ಟು ಹೇಳಿ. .

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

Vinaya.g ಸೋಮ, 12/16/2013 - 15:07

ಫ್ರೆಂಡ್ ಶೀಪ್ ಅಂದರೆ ಯಾವ ಮುಚ್ಹು ಮರೆಯು ಇರುವುದಿಲ್ಲ ಸುಳ್ಳೂ ಹೇಳುವ ಸ್ನೇಹತರನ್ನು ನಂಬಬಾರದು ಮತ್ತು ಕ್ಷಮಿಸಲೂ ಬಾರದು ಅವರ ಸ್ನೇಹವನ್ನು ಮರೆತು ಬಿಡಿ ಅಂತಹ ಸ್ನೇಹಿತರ ಅವಶ್ಯಕತೆ ಇಲ್ಲ ಗೆಳತಿ..........

  • 658 views