Skip to main content

ನಿರಾಕಾರ ನೋವು..!

ಇಂದ radhika bhat
ಬರೆದಿದ್ದುAugust 30, 2013
2ಅನಿಸಿಕೆಗಳು

ನನ್ನ ಶಾಯಿ ತುಂಬಿದ ಪೆನ್ನುಗಳು ಖಾಲಿ ಹಾಳೆಗಳು ನನಗಾಗಿ ಕಾದಿದ್ದು ದಿಟವಿರಬಹುದೇ..? 

ಆ ರಾತ್ರಿ ಬಾ ಎಂದು ಸೆಳೆದ ಬರವಣಿಗೆ ಕನಸಲ್ಲವೇ..?

ನನ್ನ ನೋಡಿ ನಗುವ ಈ ಕಲ್ಪನೆಯ ರಂಗ 

ಚೂಪು ಹಲ್ಲುಗಳ ತೋರಿಸಿದ್ದು ದಿಟವಾಗದಿರಲಿ..

ಬಣ್ಣದ ಲೋಕದ ಮಾಸಿದ ಜನರು ಕಾಣಿಸದಿರಲಿ

ಕಲೆಯನ್ನು ಮಾರಿದ ಕಪ್ಪು ಕಲೆಯುಳ್ಳ ಜನರು ಅಂಟದಿರಲಿ

ನನ್ನ ಬಿಳಿಯ ಹಾಳೆಗಳು ಚಂದ್ರನ ಕಲೆಯಾಗದಿರಲಿ

ಲೇಖಕರು

radhika bhat

ಹಂಸಧ್ವನಿ

ನಮ್ಮ ಹುಡುಕಾಟಗಳೇ ಹಾಗೆ.. ಇದಲ್ಲ ಅದು ಅದಲ್ಲ ಇದು..ಎಂದು ಹುಡುಕುತ್ತಾ ಹೋಗುತ್ತೇವೆ. ಕೈಗೆ ಬಂದಿದ್ದನ್ನ ದೂರ ತಳ್ಳುತ್ತಾ, ಯಾವತ್ತೋ ತಳ್ಳಿದ್ದಾಕ್ಕಾಗಿ ಮತ್ತೆ ಹಂಬಲಿಸುತ್ತಾ, ಇದು ನನ್ನದಲ್ಲ..ಇದು ನನ್ನದಲ್ಲ ಎಂದು ಗೊಣಗುತ್ತಾ ಮತ್ಯಾವುದನ್ನೊ ಹುಡುಕುತ್ತಾ ಹೊಗುವುದು..ಯಾವುದನ್ನು ನಿರಾಕರಿಸಿದ್ದೆವೋ ಅದರ ಜೊತೆಗೆ ಬಾಳಬೇಕಾಗಿ ಬರುವುದು.. ನಾನೂ ಹಾಗೆ..ಎಲ್ಲರ ಹಾಗೆ. ನನ್ನದಲ್ಲದ ಲೋಕದಲ್ಲಿ, ನಾಲ್ಕು ಗೊಡೆಗಳ ಮದ್ಯೆ, ಕಂಪ್ಯೂಟರ್ ಎದುರುಗಡೆ ನಿರಾಸಕ್ತಿಯಿಂದ ಕುಳಿತು, ಯಾರದೊ ಮೇಲಿನ ಕೊಪಕ್ಕೆ ಕೀಬೋರ್ಡ್ ಕುಟ್ಟುತ್ತಾ ತಿಂಗಳ ಸಂಬಳಕ್ಕೆ ದುಡಿದು ಜೀವನ ಕಳೆಯೊದು ಸಾದ್ಯವಿಲ್ಲದ ಮಾತು. ಇಂದಿನಿಂದ ನನ್ನ ಆಸಕ್ತಿಗಳಿಗೆ ಗುಬ್ಬಚ್ಚಿ ಗುಡು ಕಟ್ಟುವ ಬಯಕೆಯಾಗಿದೆ..ನನ್ನೊಂದಿಗೆ ಕೈಜೊಡಿಸಿ. ಈ ಮಂಜಿನ ಹಾದಿಯ ಪಯಣಿಗರಾಗಿ..
ಇಂತೀ ನನಸಾಗ ಬಯಸುವವಳು
ರಾಧಿಕಾ ಭಟ್
www.manjinahadi.blogspot.com

ಅನಿಸಿಕೆಗಳು

K.M.Vishwanath ಮಂಗಳ, 09/03/2013 - 21:16

ಅತ್ಯಂತ ಆಕರ್ಷಕ ಹಾಗೂ ಅರ್ಥಪೂರ್ಣವಾಗಿದೆ 

GANU ಸೋಮ, 09/30/2013 - 14:38

ಸೊಸಗಸಾಗಿದೆ ನನಗಂತು ಕುಶಿಯಾಯ್ತು,,,,,,,,,,,,,,,,,,,Laughing

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.