Skip to main content

ಭಾರತಾಂಬೆ ನಿನ್ನ ಜನುಮದಿನ !!!

ಬರೆದಿದ್ದುAugust 15, 2013
noಅನಿಸಿಕೆ

ನಿನ್ನೆಯ ನಿಮ್ಮ ಬಲಿದಾನ
ಇಂದಿಗೆ ನಮಗೆ ವರದಾನ
ನಿಮ್ಮ ನೆನೆಪಲ್ಲಿ ನಾವು ಎಂದು
ದೇಶ ಕಟ್ಟುವೆವು ಮುಂದು !!!

ಭಗತರ ತ್ಯಾಗಕ್ಕೆ,
ಸುಭಾಷರ ಶೌರ್ಯಕ್ಕೆ,
ಇದೋ ನಲ್ಮೆಯ ನಮನ !!!

ಭ್ರಷ್ಟಾಚಾರ ಮುಕ್ತ ...
ನಾಡನ್ನು ಕಟ್ಟಲು
ಕಾದಿರಿಸಿರಿ ನಿಮ್ಮ ಮನ !!!

Happy Indepence day to All !!!

ಲೇಖಕರು

HarshaPrabhakara

ಮಿಂಚುಹುಳ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.