Skip to main content

ಜೀವನ!!

ಇಂದ Spurthikashyap
ಬರೆದಿದ್ದುAugust 1, 2013
2ಅನಿಸಿಕೆಗಳು

ಜೀವನದಲ್ಲಿ ಆಸೆಯಿರಬೇಕೆ ಹೊರತು


ಆಸೆಯೇ ಜೀವನವಾಗಬಾರದು


ಪ್ರೀತಿ ಸ್ನೇಹ ನಮ್ಮೊ೦ದಿಗಿರಬೇಕು


ಅದೆ೦ದೂ ದೂರವಾಗಬಾರದು.


 


"ನಾನು" ಎನ್ನುವುದು ತೃಣವಾಗಬೇಕೆ ಹೊರತು


ತೃಣವೇ ನಾವಾಗಬಾರದು


ದ್ವೇಷ ಅಸೂಯೆ ಇರಬಾರದು ನಮ್ಮೊ೦ದಿಗೆ


ಅದೆ೦ದೂ ಹತ್ತಿರವಾಗಬಾರದು.


 


ಕವನದಲ್ಲಿ ಹಾಸ್ಯವಿರಬೇಕೆ ಹೊರತು


ಹಾಸ್ಯವೇ ಕವನವಾಗಬಾರದು


ಹಾಸ್ಯ ಲಾಸ್ಯ ನಮ್ಮೊಟ್ಟಿಗಿರಬೇಕು


ಅದೆ೦ದೂ ವಿಕೃತವಾಗಬಾರದು. 


 


 

ಲೇಖಕರು

Spurthikashyap

ಅರಳಿದ೦ತರಾಳ:)

:)

ಅನಿಸಿಕೆಗಳು

ರಾಜೇಶ ಹೆಗಡೆ ಮಂಗಳ, 08/13/2013 - 06:31

ಜೀವನದಲ್ಲಿ ಯಾವುದು ಅತಿಯಾದರೂ ಒೞೆಯದಲ್ಲ ಅನ್ನುವ ನಿಮ್ಮ ಈ ಕವನ ಚೆನ್ನಾಗಿದೆ ಸ್ಪೂರ್ತಿಯವರೇ.


ನಿಮ್ಮದೇ ದಾಟಿಯಲ್ಲಿ ಇನ್ನೊಂದೆರಡು ಸಾಲು ತಮಾಷೆಗೆ ಬರೆದಿದ್ದೇನೆ.(ಕ್ಷಮೆ ಇರಲಿ)


ಊಟಕ್ಕೆ ಉಪ್ಪಿನಕಾಯಿ ಇರಬೇಕು ಹೊರತು


ಉಪ್ಪಿನಕಾಯಿಯೇ ಊಟವಾಗ ಬಾರದು :D

Spurthikashyap ಶುಕ್ರ, 08/16/2013 - 10:40

Smileಧನ್ಯವಾದಗಳು!! ಕ್ಷಮೆ ಎಲ್ಲ ಬೇಡ ಸರ್ ನಾನೇನೂ ಅ೦ದ್ಕೊಳೊಲ್ಲ..!

ನಿಮ್ಮ ಸಾಲುಗಳು ಇನ್ನೂ ಚೆನ್ನಾಗಿವೆ :D!!

 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.