Skip to main content

ಕಾಲೇಜು

ಬರೆದಿದ್ದುJune 6, 2013
6ಅನಿಸಿಕೆಗಳು

ಕಾಲೇಜು ಎಂಬುದು ರಸದೂಟ

ಕಾಲುಜಾರಿ ಬಿದ್ದರೆ ವಿಷದೂಟ

ಕಾಲೇಜಿನಲ್ಲಿ ಕುಳಿತರೆ ಅಧ್ಯಾಪಕರ ಪಾಠ

ಹೊರಗೆ ಬಂದರೆ ಹುಡುಗಿಯರ ಕಾಟ

ಪಾಸ್ ಆದರೆ ನೌಕರಿ ಹುಡುಕಾಟ
ಫೇಲ್ ಆದರೆ ತಂದೆ ತಾಯಿಯರ ಗೋಳಾಟ

ಇದೇ ಬಹು ವಿದ್ಯಾರ್ಥಿಗಳ ಪರದಾಟ

ಲೇಖಕರು

ಮಣಿಕಂಟ

ವಿಸ್ಮಯಾ

ಅನಿಸಿಕೆಗಳು

ಮಣಿಕಂಟ ಗುರು, 06/06/2013 - 17:30

ನಿಮ್ಮ ಅನಿಸೀಕೆ ನಮಗೆ ದಾರೀ ದೀಪಾ

ಮೇಲಧಿಕಾರಿ ಗುರು, 06/06/2013 - 22:16

ತಮ್ಮ ಕವನದಲ್ಲಿ ಹಲವು ಅಕ್ಷರ ದೋಷಗಳಿದ್ದವು. ಅವನ್ನು ಸರಿಪಡಿಸಿದ್ದೇನೆ. ಒಂದು ಉತ್ತಮ ಕನ್ನಡ-ಕನ್ನಡ ನಿಘಂಟು ಖರೀದಿಸಿ. ನೀವು ಬರೆದ ಪ್ರತಿ ಕವನದ ಪದ ಆ ನಿಘಂಟಲ್ಲಿ ಇದೆಯಾ ಎಂದು ಪರೀಕ್ಷಿಸಿ. ಬರಹ ನಿಘಂಟು ಕೂಡಾ ನೀವು ಬಳಸಬಹುದು. ಒಮ್ಮೆ ನಿಮ್ಮ ಗೆಳೆಯರಿಗೆ ಲೇಖನ ಹಾಳೆಯಲ್ಲಿ ಬರೆದು ತೋರಿಸಿ ಸಲಹೆ ಕೂಡಾ ಪಡೆಯಿರಿ. ಆಗ ನಿಮ್ಮ ಬರಹ ಉತ್ತಮವಾಗುವದರಲ್ಲಿ ಸಂದೇಹ ಇಲ್ಲ. ಒಳ್ಳೆಯದಾಗಲಿ :)

ಮಣಿಕಂಟ ಭಾನು, 07/14/2013 - 14:57

ತುಂಬ ದನ್ಯವಾದಗಳು

shreekanth s acharya ಧ, 06/12/2013 - 19:18

nice

ಮಣಿಕಂಟ ಭಾನು, 07/14/2013 - 14:50

ತುಂಬ ತ್ಯಂಗ್ಸ್

ಮಣಿಕಂಟ ಭಾನು, 07/14/2013 - 14:52

ತುಂಬ ತ್ಯಂಗ್ಸ್ ಶ್ರಿಕಾಂತ್

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.