Skip to main content

ಓ ಒಲವೆ!!!

ಇಂದ Spurthikashyap
ಬರೆದಿದ್ದುJune 3, 2013
noಅನಿಸಿಕೆ

ಓ ಒಲವೆ!!!


ನೀನಿರದೆ ಜೀವನವಾಗಿದೆ ಬರಡು


ನಿನ್ನ ನೋಡದೆ ನನ್ನ ಕಣ್ಣಾಗಿದೆ ಕುರುಡು


ಈ ಜೀವಕೆ ಪ್ರೀತಿಯೆ೦ಬ ಮಕರ೦ದವ ಹರಡು


 ನನ್ನೊಲವೆ!!!

ನೀ ನನ್ನವಳೆ೦ದು ನನಗಾಗಿ ಹಾಡು


ಕಾದಿರುವೆ ನಿನಗಾಗಿ, ನನ್ನೆಡೆಗೊಮ್ಮೆ ನೋಡು


ಇಲ್ಲದೆ ನೀನು ಜಗವಾಗಿದೆ ನನಗೆ ಕಾಡು


ಆತ್ಮದೊಲವೆ!!!


ನನ್ನ ಬಳಿಗೆ ಬರುವ ಮನಸ್ಸು ಮಾಡು.....


 


 

ಲೇಖಕರು

Spurthikashyap

ಅರಳಿದ೦ತರಾಳ:)

:)

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.