Skip to main content

ಕಳೆದ ಐದು ವರ್ಷದಲ್ಲಿ ನೀವು ಹತ್ತು ಹಲವು ಹೊಸ ಪುಸ್ತಕಗಳನ್ನು ಓದಿರಬಹುದು. ನಿಮಗೆ ಇಷ್ಟವಾದ ಪುಸ್ತಕ ಯಾವುದು? ಗಮನಿಸಿ ಆ ಪುಸ್ತಕ ೨೦೦೮ ಹಾಗೂ ನಂತರ ಪ್ರಕಟಣೆ ಆಗಿರಬೇಕು. ಅದು ಕಾದಂಬರಿ ಆಗಿರಬಹುದು. ಅಥವಾ ಜೀವನ ಚರಿತ್ರೆಯೂ ಆಗಿರಬಹುದು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

  • 692 views