Skip to main content

ಅಂಕಣ

ಇಂದ Jagannatha R N
ಬರೆದಿದ್ದುMay 16, 2013
4ಅನಿಸಿಕೆಗಳು

ಕಾರಣವಿಲ್ಲದೇ
ಕನಸಲಿ ಬಂದೆ ನೀನು..
ಉತ್ತರ ನೀಡದೇ
ತಡವರಿಸಿ ಹೋದೆ ನಾನು..

ಆ ಒಂದು ಪ್ರಶ್ನೆಗೆ
ಏನ ಹೇಳಲಿ ನಾನು ತಕ್ಷಣ
ಮನವಿನ್ನು ಖಾಲಿ ಅಂಕಣ..


ಆತ್ಮೀಯವಾಗಿ,
ಜಗನ್ನಾಥ.ಆರ್.ಎನ್

ಲೇಖಕರು

ಅನಿಸಿಕೆಗಳು

prasadbshetty ಶುಕ್ರ, 05/17/2013 - 16:12

ಕಾರಣವಿಲ್ಲದೇ..............???

praveen.kulkarni ಮಂಗಳ, 05/21/2013 - 20:23

mindblowing man..

 

Chaaya Karkera ಶನಿ, 06/08/2013 - 10:21

Nothing is there in the world without reason, The reason is there in your poem itself!!!... Anyways Nice poem. ಕಾರಣ ಇದೆ, ಹುಡುಕು ಸಿಗುತ್ತೆ..!

Jagannatha R N ಮಂಗಳ, 06/18/2013 - 19:00

ನಿಜ ಚಾಯಾರವರೆ ಹುಡುಕಿದರೆ ಕಾರಣ ಎಲ್ಲವಕ್ಕು ಸಿಗುತ್ತದೆ.ಆದರೆ ಕಾರಣಗಳ ಹುಡುಕುತ್ತ ಕೂರುವುದೇ ಜೀವನವಲ್ಲ ಅಲ್ಲವೇ.? ಕೆಲವೊಂದಕ್ಕೆ

ಕಾರಣಗಳು ಬೇಕಿಲ್ಲ ಅವು ನೀಡುವ ಸಂತಸವೇ ಬೇರೆ ಅಲ್ಲ..?

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.