Skip to main content

ಜೊತೆಯಲ್ಲಿ ನಾನು...

ಇಂದ Jagannatha R N
ಬರೆದಿದ್ದುApril 27, 2013
2ಅನಿಸಿಕೆಗಳು

ತುಸುವಾದರೂ ನಗಬಾರದೇ
ಬಳಿಬಂದರೂ...
ಪಿಸುದನಿಯಲಿ ನುಡಿಬಾರದೇ
ಏನಾದರೂ..

ಬೇಕಂತಲೇ ನೆಪಮಾಡುತ
ಬರಿ ಮಾತಿನ ಮನೆ ಮಾಡುತ..
ನಾ ಬಂದರೂ ಹತ್ತಿರ
ತಿಳಿದು-ತಿಳಿದು ಮಾಡುತೀಯ
ನಟನೆ ಜೋರು..
ಅಪರೂಪಕಾದರೂ ಅರಿವಾಗದಂತೆ ನೀನು
ಕೊಡಬಾರದೇನು ಒಂದು ಸಿಹಿ ಮುತ್ತನು..
ನನ್ನ ಸಹವಾಸದಲ್ಲಾದರೂ
ತುಸು ಹಾಳಗಬಾರದೇನು..?
ಈ ವಯಸಿಗಾದರೂ ವಸಿ ಬೆಲೆಕೊಟ್ಟು
ತುಸು ಪೋಲಿಯಾಗಬಾರದೇನು..?
ಇರುವಾಗ ಪ್ರತಿಕ್ಷಣವು ಜೊತೆಯಲ್ಲಿ ನಾನು...


--ರಾಮೇನಹಳ್ಳಿ ಜಗನ್ನಾಥ

ಲೇಖಕರು

ಅನಿಸಿಕೆಗಳು

praveen.kulkarni ಧ, 05/01/2013 - 16:24

ನನ್ನ ಸಹವಾಸದಲ್ಲಾದರೂ
ತುಸು ಹಾಳಗಬಾರದೇನು..?

ತುಂಬಾ ಸುಂದರವಾಗಿದೆ ಈ ಕವನ..

Jagannatha R N ಶನಿ, 05/11/2013 - 10:14

ಧನ್ಯವಾದಗಳು ಪ್ರವೀಣ್ ರವರೆ....

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.