Skip to main content

ದಂದ್ವ

ಇಂದ radhika bhat
ಬರೆದಿದ್ದುApril 24, 2013
1ಅನಿಸಿಕೆ

ದಂದ್ವ ಮನಸ್ಸಿಗೆ ಸಿಕ್ಕು ಬಲಿಯಾದ ಹೃದಯ..ಅತ್ತಿದೆ..
ಇದ್ದಾಗ ಕಡೆಗಣಿಸಿದೆ..ದೂರ ಬಂದಾಗ ಬೇಕೆಂದಿದೆ..
ಯಾಂತ್ರಿಕತೆಗೆ ಒಗ್ಗಿದ ಮನ ತುಸು ವಿರಾಮ ಕೋರಿದೆ..
ಜೊತೆಗಿದ್ದರೂ ದೂರಾಗಿದೆ..
ಮತ್ತ ವನೊಂದಿಗೆ ಕಳೆವ ಮನಸಾಗಿದೆ..


ಮತ್ತೆ ನೆಮ್ಮದಿಯ ಜೀವನ, ಹೆಗಲಾಸರೆ ಕೋರಿದೆ..ಜವಾಬ್ದಾರಿಗಳ ಭಾರ ತಾಳಲಾರದೆ..!!

ಲೇಖಕರು

radhika bhat

ಹಂಸಧ್ವನಿ

ನಮ್ಮ ಹುಡುಕಾಟಗಳೇ ಹಾಗೆ.. ಇದಲ್ಲ ಅದು ಅದಲ್ಲ ಇದು..ಎಂದು ಹುಡುಕುತ್ತಾ ಹೋಗುತ್ತೇವೆ. ಕೈಗೆ ಬಂದಿದ್ದನ್ನ ದೂರ ತಳ್ಳುತ್ತಾ, ಯಾವತ್ತೋ ತಳ್ಳಿದ್ದಾಕ್ಕಾಗಿ ಮತ್ತೆ ಹಂಬಲಿಸುತ್ತಾ, ಇದು ನನ್ನದಲ್ಲ..ಇದು ನನ್ನದಲ್ಲ ಎಂದು ಗೊಣಗುತ್ತಾ ಮತ್ಯಾವುದನ್ನೊ ಹುಡುಕುತ್ತಾ ಹೊಗುವುದು..ಯಾವುದನ್ನು ನಿರಾಕರಿಸಿದ್ದೆವೋ ಅದರ ಜೊತೆಗೆ ಬಾಳಬೇಕಾಗಿ ಬರುವುದು.. ನಾನೂ ಹಾಗೆ..ಎಲ್ಲರ ಹಾಗೆ. ನನ್ನದಲ್ಲದ ಲೋಕದಲ್ಲಿ, ನಾಲ್ಕು ಗೊಡೆಗಳ ಮದ್ಯೆ, ಕಂಪ್ಯೂಟರ್ ಎದುರುಗಡೆ ನಿರಾಸಕ್ತಿಯಿಂದ ಕುಳಿತು, ಯಾರದೊ ಮೇಲಿನ ಕೊಪಕ್ಕೆ ಕೀಬೋರ್ಡ್ ಕುಟ್ಟುತ್ತಾ ತಿಂಗಳ ಸಂಬಳಕ್ಕೆ ದುಡಿದು ಜೀವನ ಕಳೆಯೊದು ಸಾದ್ಯವಿಲ್ಲದ ಮಾತು. ಇಂದಿನಿಂದ ನನ್ನ ಆಸಕ್ತಿಗಳಿಗೆ ಗುಬ್ಬಚ್ಚಿ ಗುಡು ಕಟ್ಟುವ ಬಯಕೆಯಾಗಿದೆ..ನನ್ನೊಂದಿಗೆ ಕೈಜೊಡಿಸಿ. ಈ ಮಂಜಿನ ಹಾದಿಯ ಪಯಣಿಗರಾಗಿ..
ಇಂತೀ ನನಸಾಗ ಬಯಸುವವಳು
ರಾಧಿಕಾ ಭಟ್
www.manjinahadi.blogspot.com

ಅನಿಸಿಕೆಗಳು

K.M.Vishwanath ಗುರು, 04/25/2013 - 15:30

ಅರ್ಥಪೂರ್ಣ ಕವನದ ಸಾಲು ಪ್ರೀತಿ ಬದುಕಿನ ದ್ವಂದದ ಹೊನಲು

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.