Skip to main content

ಜೀವನದಲ್ಲಿ ಮೂರು ವಿಧದ ಜನರನ್ನು ಮರೆಯಬಾರದಂತೆ:
1ಕಷ್ಟದಲ್ಲಿ ನೆರವಾದವರನ್ನು ,
2ಕಷ್ಟವಿದ್ದಾಗ ಬಿಟ್ಟು ಹೋದವರನ್ನು ,
3ಕಷ್ಟಕ್ಕೆ ಸಿಲುಕಿಸಿದವರನ್ನು.

  • 512 views