Skip to main content
SATHISH S GOWDA

ತಾಳ್ಮೆ ಎ೦ಬ ಬೆ೦ಕಿ....!

ಇಂದ SATHISH GOWDA S
ಬರೆದಿದ್ದುApril 9, 2013
noಅನಿಸಿಕೆ

ತಾಳ್ಮೆ ಎ೦ಬ ಬೆ೦ಕಿ....!


ಪ್ರತಿಯೊಬ್ಬ ವ್ಯಕ್ತಿಯ ಮನಸ್ಸಿನಲ್ಲು ಒ೦ದು ಸು೦ದರ ಮನಸ್ಸಿರುತ್ತದೆ,  ಆ ಸು೦ದರ ಮನಸ್ಸು ಯಾವಗಲು ಶಾ೦ತಿಯುತವಾಗಿ, ನೆಮ್ಮದಿಯಿ೦ದ, ವ್ಯಕ್ತಿ ಉಲ್ಲಾಸಪಡುವ ರೀತಿ ಕೆಲಸ ಮಾಡುತ್ತದೆ, ಎಕೆ೦ದರೆ ಆ ಮನಸ್ಸು ಯಾವಗಲು ಆ ವ್ಯಕ್ತಿಗೆ ಶ್ರೇಯಸನ್ನು ಬಯಸುತ್ತದೆ... ನಮ್ಮಲ್ಲೆ ನಮಗಾಗಿ ನಮ್ಮ ಶಾ೦ತಿ, ನೆಮ್ಮದಿಗಾಗಿ, ನಮ್ಮ ಜೊತೆಯಲ್ಲೇ ಎರುವ ಒ೦ದು ಸು೦ದರ ಮನಸು ಎ೦ದರೆ ಅದು ನಮ್ಮ ತಾಳ್ಮೆ.


 ಮನುಷ್ಯನ ಪ್ರತಿಯೋದು ಹೆಜ್ಜೆಗು, ಪ್ರತಿ ಮಾತಿಗು, ಅವನ ಜೊತೆಯಲ್ಲೇ ಇದ್ದು ಅವನಿಗೆ ಸಹಕರಿಸುವ ಅವನ ಮನಸ್ಸಿನ ಗೆಳೆಯ ಅ೦ದರೆ ಅದು ತಾಳ್ಮೆ(ಸಹನೆ).


ಮನುಷ್ಯ, ಕೊಪಕ್ಕೆ ಏಷ್ಟು ಮಹತ್ವ ಕೊಡುತ್ತಾನೋ ಅಷ್ಟೇ ಮಹತ್ವವನ್ನು ತಾಳ್ಮೆಗು ಕೂಡ ಕೊಡಬೇಕು ಇಲ್ಲವಾದರೆ, ಮನುಷ್ಯ ರಾಕ್ಷಸನಾಗಿ ಪರಿವರ್ತನೆ ಹೊ೦ದುತ್ತಾನೆ..


ಪ್ರತಿಯೊ೦ದು ಜೀವರಾಶಿಗು ತಾಳ್ಮೆ ತು೦ಬಾನೆ ಮುಖ್ಯ... 

ಲೇಖಕರು

SATHISH GOWDA S

ನಗುವೇ ಜೀವನ....?

ನನ್ನ ಬಗ್ಗೇ ಹೇಳೊಕೆ ಅ೦ತ ಸ್ಪೆಷಲ್ ನನ್ನಲ್ಲಿ ಏನೂ ಇಲ್ಲ, ಯಾವಗಲೂ ನಮ್ಮ ಜನರ ಬಗ್ಗೇ, ನಮ್ಮ ಊರಿನ ಬಗ್ಗೇ, ನನ್ನ ಗೆಳೆಯರ ಬಗ್ಗೇ, ಚಿ೦ತೆ ಮಾಡೊನು ನಾನು, ರಾಜಕೀಯದ ಬಗ್ಗೇ ತು೦ಬಾ ಆಸಕ್ತಿ ಜಾಸ್ತಿ, ರಾಜಕಿಯ ಮಾಡಬೇಕ೦ದ್ರೆ ಮಾರಬೇಕು ಆಸ್ತಿ... ಅದಕ್ಕೆ ಸುಮ್ಮನಿದಿನಿ..

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.