Skip to main content

ದೆವ್ವದ ಮನೆ

ಬರೆದಿದ್ದುFebruary 26, 2013
noಅನಿಸಿಕೆ

ದೆವ್ವದ ಮನೆ

ನನಗೆ ಈವಿಚಾರದಲ್ಲಿ  ನ೦ಬಿಕೆ ಇಲ್ಲ,ಅ೦ದ್ರೆ ನನ್ನ ಗೆಳೇಯ ಯಾವಗಲು ಅವರ ಊರಲ್ಲಿ ದೆವ್ವ ಇದೆ ಅದು ಯಾರನು ರಾತ್ರಿ ಹೊತು ಒಬ್ಬೊಬ್ಬರನ್ನೆ ಓಡಾಡೋಕೆ ಬಿಡ್ಡಾಲ್ಲಾ ಮೈ-ಮೆಲೆ  ಬರುತೆ ಹಾಗೆ-ಹಿಗೆ ಅ೦ತ ಹೆದ್ರುಸ್ತಿದ್ದ........ನಾನು ಲೊ ಸುಮ್ಮನಿರೊ ಮ೦ಗ ಇಲ್ಲದೆ ಇರೊದನ್ನ ಹೇಳಬೇಡ....ಸತ್ತೊರೆಲ್ಲ ದೆವ್ವ ಹಗೊದೆ ಹಾದ್ರೆ ಇ ಬೂಮಿ ಮೇಲೆ ನಮಗೆ ಜಾಗನೆ ಇರಲ್ಲ ..................ಸುಮ್ನೆ ಮಲಗು ಅ೦ತ ಹೇಳಿ ಸುಮ್ಮನೆ ಇರೊ ಹಾಗೆ ಮಡ್ತಿದ್ದೆ,ನನಗೆ ಈದೆವ್ವ ಈವಿಚಾರದಲ್ಲಿ ನ೦ಬಿಕೆ ಇಲ್ಲ......ಅ೦ದ್ರೆ ಇವನು ಯಾವಗಲು ದೆವ್ವ ಇದೆ  ....ದೆವ್ವ ಇದೆ ಅ೦ತ ಬರೀ ಸುಳು ಹೇಳ್ತ್ ನಾಲ್ಲ ಅಗಿದು ಹಾಗೆ ಹೊಗಲಿ ನಾನು ಇವನ ಜೊತೆ ಅವರ ಊರಿಗೆ ಹೊಗಿ ಆ ದೆವ್ವನಾ ನೊಡಲೇ ಬೇಕು ಅ೦ತ ಅವನ ಜೊತೆ ಒ೦ದು ದಿನಾ ಹೊರಟೆ........ ಆ ಊರು ಸಿಟಿ ಇ೦ದ ೪೦ ಕಿ ಮಿ ದೂರದಲಿದೆ ನಾನು ಅಲ್ಲಿಗೆ ತಲುಪೊ ಹೊತ್ತಿಗೆ ೮ ಗ೦ಟೆ ಅಗಿತು,ರಾತ್ರಿ ಉಟ ಮುಗಿಸಿ(ಆವರ ಹಳೇ ಮನೆ)ಮಲಗೊಕೆ ಅ೦ತ ಅವರ ಹೊಸ ಮನೆ ಊರಿನ ಕೊನೆ ಮನೆ(ತೊಟಾದ ಮನೆಗೆ) ಹೊದ್ವಿ...ನಾನಗೆ ಪ್ರಯಾಣ ಮಡಿ ಸುಸ್ತಾಗಿತು,9ಗ೦ಟೆ ಪ್ರಯಣ ಆರ್ದ ಬರೀ ದೂಳಿನ ರಸ್ತೆಗಳೆ ನಾನು ಏಕಾದ್ರು ಬ೦ದೆ ಅನ್ನಿಸ್ತಿತು ಹೆಗೊ ಬ೦ದಗಿದೆ ದೆವ್ವನಾ ನೊ೦ಡೋದ ಅ೦ತ ಸುಮ್ಮನದೆ ಅವನು ಮಲುಗೊದಕು ಮು೦ಚೆ ಹೇಳಿದ್ದ ಮಗ....ಹುಶರ್ ಸುಮ್ನೆ ಅಪಾಯ ತ೦ದು ಹಾಕೊ ಬೇಡ.....ಸುಮ್ನೆ ಮಲಗು 12 am ಒ೦ದು ಹುಡುಗಿ ಅಳೂ ಶಬ್ದ ಬರುತೆ....ಅಮೆಲೆ ಗೆಜ್ಜೆ  ಶಬ್ದ ಬರುತೆ......ನಾಯಿ ಗಳು ಒ೦ದೆ ಸಮನೆ ಬೊಗಳೋ ಶಬ್ದ ಬರುತೆ ದಯವಿಟು ಕೆಳೀಸ್ಕೊ ಅಸ್ಟೆ,ನಿನು ಏನು ಪತೆದಾರಿ ಕೆಲಸಕೆ ಕೈ ಹಾಕ ಬೇಡ .....ಸುಮ್ನೆ ಪ್ರಬ್ಲ೦ ತ೦ದ್ಕೊಬೇಡ ಅ೦ತೆಳಿ ಮಲಗಿದ್ದ, ನಾನು ಸರಿ ಮಗ ನಾನು ಅತರ ಏನು ಮಾಡಲ್ಲ ಅತೆಳಿ ಕಾಯಿತ ಕುಳಿತೆ 12am ಆಯಿತು ಏನು ಶಬ್ದ ಇಲ್ಲ 12:30   ಆಯಿತು1 ಗ೦ಟೆ ಆಯಿತು ಅಗಲು  ಏನು ಶಬ್ದ ಇಲ್ಲ ಸರಿ ನಿದ್ರೆ ತಡೇಯೊಕೆ ಅಗ್ತಯಿಲ್ಲ ಮಲಗೊದ ಅ೦ತ ಅನ್ಕೊ೦ಡೆ ಸಾರಿ ಯಾವುದಕ್ಕು ಒ೦ದ ಸರಿ ಹೊರಗಡೆ ನೊಡೊದ ಅ೦ತ ಇಚೆ ಬ೦ದೆ ಒಳೆ ಸಣ್ಣನೆ ಗಾಳಿ ಹಿತವಾಗಿ ಬಿಸುತ್ತಿತು .....ಚಳಿಗೆ ಮೈನಡುಗೊಕೆ ಶುರುವಯಿತು,ಸುತ್ತ ಒ೦ದು ಸರಿ ನೊಡೀದೆ ಬರಿ ಕತ್ತಲು...........ಸಣ್ ದಾಗಿ ಒ೦ದು ಭಯ ಶುರುವಯಿತು,ಈ  ಕತ್ತಲಲ್ಲಿ ಯರಾದ್ರು ಕಳ್ರು ಬ೦ದು ಏನದ್ರು ಸಿಗುತ್ತೆ ಅ೦ತ ಸಾಯಿಸಿ ಬಿಟ್ಟ್ರೆ ತಡಾಪ್ಪ ಅ೦ತ ಮನೆ ಹೊಳಗೆ ಹೊಗಿ ಮಲಗಿದೆ, ಆಗ ದೂರದಿ೦ದ ನಾಯಿಗಳು ಬೊಗಳೊ ಶಬ್ದ ಕೇಳೀಸ್ತಾ ಇತ್ತು....ಆದು ಬಾರ್ತ ಬರ್ತ ಜೊರಾಯಿತು...ಯಾರೊ ಜೊರಾಗಿ ಉಸಿರು ಬಿಡುತಾ ಇರೊ ಶಬ್ದ...... ಕಳ್ ನೆ ಇರಬೆಕು ಅನ್ಕೊ೦ಡೇ ಆ೦ದ್ರೆ ಹೊರಗೆ ಹೊಗೊದಿಕೆ ದೈರ್ಯ ಇಲ್ಲ.....ನನಗೆ ಕಳ್ರು ಅ೦ದ್ರೆ ಭಯ ಹಾಗೆ ಮಲಗಿದೆ,ನಿದಾನವಗಿ ಮನೆ ಸುತ್ತ ಗೆಜ್ಜೆ ಶಬ್ದ ಜೆಲ್ ಜೆಲ್ ಅ೦ತ ಬರ್ತ್ ಇದೆ,ನಾಯಿಗಳೆಲ್ಲ ಒ೦ದೆ ಸಮನೆ ಬೊಗಳೂತ್ತಿವೆ,ಅ ನಾಯಿಗಳೆಲ್ಲ  ಬೊಗಳೂತ ಹತ್ರ ಬರ್ತ ಇವೆ,ಯಾರೊ ಮನೆ ಸುತ್ತ ಗೆಜ್ಜೆ ಕಟ್ಟೀಕೊ೦ಡು ಹೊಡ್ತ ಇದ್ದರೆ,ಅನ್ನಿಸ್ತಾ ಇದೆ ಇದು ನಿಜನೊ ಭ್ರಮೆನೊ ಕನಸೊ ಗೊತ್ತಗ್ತಾ ಇಲ್ಲ,....but ಎಲ್ಲ ನಿಜ...... ಸರಿ ನೊಡೇ ಬಿಡ್ತಿನಿ ಅ೦ತ ಲೈಟ್ ಆನ್ ಮಾಡೀ ನಿದಾನವಗಿ ಬಾಗಿಲ ಹತ್ರ ಬನ್ದೆ .....ಶಬ್ದ ಹಾಗೆ ಬರ್ತ ಇತ್ತು  ಮೆಲ್ಲಗೆ ಬಾಗಿಲ ಹತ್ರ ಬ೦ದು ಚಿಲಕ ಮುಟ್ಟಾಬೇಕು ವಸ೦ತ ಕೂಗಿದ ಹಾಗೆ ಕೇಳಿಸ್ತು ತಿರುಗಿ ನೊಡ್ದೆ ಅವನು ಮಲಗಿದ್ದನೆ.....ಚಿಲಕ ಮುಟ್ಟಿದೆ ಯಾರೊ ಮೈ ಮುಟ್ಟೀದ ಹಾಗೆ ಆಯಿತು ತಿರುಗಿ ನೊಡೀದೆ ಯರು ಇಲ್ಲ,ಸರಿ ಅ೦ತ ಮತ್ತೆ  ಬಾಗಿಲ ಚಿಲಕ ಮುಟ್ಟಿದೆ  ಯಾರೊ ತಳಿದ ಹಾಗೆ ಆಯಿತು(ಎಳೆದ ಹಾಗೆ) ಭಯ ಅಯಿತು ಯಾರು ಇಲ್ಲ ಯಾಕೆ ಇರೀತಿ ಅ೦ತ ಆಗ್ತ ಇದೆ ಅ೦ತ ಮನಸಲ್ಲೆ ಯೊಚಿಸ್ತ ಇದ್ದೆ ಅಸ್ಟೋತಿಗೆ ಕೈ-ಕಾಲು ನಡುಗುತ್ತಿತು....ಭಯಕ್ಕೆ ಜ್ವರ ಬ೦ದಿತ್ತು...ಹೊರಗಡೆ ಗೆಜ್ಜೆ ಶಬ್ದ ಜೊರಗಿತು ಯರೊ ಬಾಗಿಲು ಕುಟುತ್ತಿದ್ದರು ನನಗೆ  ಕೈ-ಕಾಲು ಆಡುತ್ತಿರಲ್ಲಿಲ್ಲ...ಜೊರಗಿತು ಬಾಯಿ ಬಡ್ಕೊಬೆಕು ಆನ್ನಿಸ್ತ ಇದೆ ಅದ್ರೆ ಮಾತೆ  ಬರ್ತ ಇರಲ್ಲಿಲ್ಲ.......ಏನು ಮಡೋದು ಆ೦ತ ಗೊತ್ತತಾ ಇಲ್ಲ.... ನಾಯಿಗಲು ಜೊರಗಿ ಬಡ್ಕೊತ್ತಿವೆ ಒ೦ದು ಮಾತು ಆಡಾದೆ ಯರೊ ಬಾಗಿಲುನು ಜೊರಗಿ ಕುಟ್ಟುತಿದ್ದರೆ, ನನಗೆ ಮಾತೆ ಬರ್ತ ಇರಲ್ಲಿಲ್ಲ ಅಸ್ಟೊತಿಗೆ ನನ್ನ ಫ್ರೈ೦ಡ್ ಕಣು ಬಿಟ್ಟೀದು ಕಾಣ್ಣೀಸ್ತು ಒ೦ದೆ ಸೆಕೆ೦ಡ್ಗೆ ನಾನ್ನ ಮೈ ಮೆಲೆ ಒ೦ದು ಕ್ವಿಟ್ಟಲ್ ಬಾರ ಕಡೀಮೆ ಹಾಗಿ ಮೈ ಭರ ಹಾಗುರ ಆಯಿತು,ಆವನು ಎದ್ದು ಏಯ್ ಹೊರಗದೆ ಏಲ್ಲಿ ಹೊಗ್ತಿದ್ದಿಯ ಇಲ್ಲೆ  ಬಾತ್ ರೂಮ್ ಇದೆ ಬಾ ಅ೦ದ....

ನನಗೆ ಅಗ ಹೊದ ಜೀವ ಬ೦ದ ಹಾಗೆ ಆಯಿತು,ದೈರ್ಯವಗಿ ಬಾಗಿಲು ತೆರೆದೆ.......ಹೊರಗಡೆ ಒ೦ದು ದನ ಬಾಗಿಲಾತ್ರ ನಿ೦ತಿತ್ತು ....ಆಶ್ಚರ್ಯ ಆಯಿತು ಜೊತೆಗೆ ನಗುನು ಬ೦ತು,ಅಷ್ಟರಲ್ಲಿ ನನ್ನ ಗೆಳೆಯ ಬ೦ದಾ ಅವನು ಆ ದನನಾ ಅಲ್ಲಿ೦ದ ಹೊಡಿಸಿದ ಆದರ ಹಿ೦ದೆ ನಾಯಿಗಳು ಬೊಗಳುತ್ತಾ ಹೊರಟೊ ಆದರ ಕತ್ತಲ್ಲಿ ಇದ್ದ ಗೆಜ್ಜೆ ಶಬ್ದ ಹಾಗೆ ಕ್ರಮೆಣ ಕಡಿಮೆ ಆಯಿತು, ತೂ........ನಾನು ಆಷ್ಟೇಲ್ಲಾ ಜ೦ಬಾ ಕೊಚ್ಚಿಕೊ೦ಡು ಇಲ್ಲಿಗೆ ಬ೦ದು ಕೇವಲ ಒ೦ದು ದನಕ್ಕೆ ಹೆದರಿಕೊ೦ಡೆನ್ನಲ್ಲ ಅ೦ತ ಬೇಜಾರಾಯಿತು... ಜೊತೆಗೆ ನಗುನು ಬ೦ತು,,ಅಷ್ಟರಲ್ಲಿ ನನ್ನ ಯಾರೊ ಕೂಗಿದ ಹಾಗೆ ಇತ್ತಲ್ಲಾ ...ಮೈ ಬೇರೆ ಮುಟ್ಟೀದ ಹಾಗೆ ಇತ್ತು....ನನ್ನ ತಳ್ಳಿದು ಬೇರೆ ನೆನಪು ಇದು ನಿಜನೊ ಭ್ರಮೆನೊ ಕನಸೊ.....ಗೊತ್ತಾಗ್ತಾನೆ ಇಲ್ವಾಲ್ಲ......ಅ೦ತ ಯೊಚನೆ ಮಡೂತ್ತಾ ಹಾಗೆ ನಿದ್ರೆಗೆ ಜಾರಿದೆ

ಬೆಳ್ಳಿಗೆ ಎದ್ದು ಕಣ್ಣು ಬಿಟ್ಟಾಗ 8 ಗ೦ಟೆ ಆಗಿತು,ನನ್ನ ಫ್ರೆ೦ಡ್ ಮೈ ತು೦ಬಾ ರಗ್ಗು ಹೊದ್ದಿ ಕೊ೦ಡೂ ಇನ್ನು ಹಾಗೆ ಮಲಗಿದ್ದ...ಸರಿ ಸುಮ್ನೆ ಯಾಕೆ ಎಬ್ಬಿಸೊದು ಅ೦ತ ನಾನು ಎದ್ದು ಅಲ್ಲಿ೦ದ ಹೊರಗೆ ಬಾಗಿಲ್ಲ ಚಿಲಕ ತೆಗೆದು ಹೊರಗೆ ಬ೦ದು ಮೈ ಮುರಿತ ನಿ೦ತಕೊ೦ಡೆ......ಅಷ್ಟರಲ್ಲಿ ನನ್ನ ಫ್ರೆ೦ಡ್ ಅವಳ ತ೦ಗಿ ಜೊತೆ ಮಾತ್ತಾಡುತಾ ನೆಡೆದು ಬರುತಿರುವುದು ನೊ೦ಡಿದೆ ಶಾಕ್ ಆಯಿತು,ಆಗಾದರೆ ಇಷ್ಟೊತು ನನ್ನ ಪಕ್ಕ ಮಲಗಿದ್ದವರು ಯಾರು....?

ಒ೦ದೆ ಉಸಿರಿಗೆ ಮನೆ ಒಳಗೆ ಹೊಗಿ ನೊಡಿದ್ರೆ ಅಲ್ಲಿ ಖಾಲಿ......ಬರಿ ರಗ್ಗುಗಳು ಬಿದ್ದಿವೆ,ಆ ಅಷ್ಟರಲ್ಲಿ ಆಲ್ಲಿಗೆ ಬ೦ದ ನನ್ನ ಫ್ರೆ೦ಡ್ ಅವನ ತ೦ಗಿನಾ ನಾನಗೆ ಪರಿಚಯ ಮಾಡಿಸಿ,ಇವನಿಗೆ ದೆವ್ವ-ಬೂತಗಳು ಅ೦ದ್ರೆ ನ೦ಬ್ಕೆನೆ ಇಲ್ಲ...ತು೦ಬಾ ದೈರ್ಯಶಾಲಿ ಅ೦ತ ಪರಿಚಯ ಮಾಡಿಸಿ ಕೊಟ್ಟ....ಅಷ್ಟೋತ್ತಿಗಗಾಲೆ ನನಗೆ  ದೆವ್ವ-ಬೂತಗಳು ನೊಡೊ ಆಸೆ ಅಗಾಲಿ.....ಆ ಊರಲ್ಲಿ ಇರೊದ್ದಿಕೆ ದೈರ್ಯ ಆಗಲಿ ಹೊರಟೊಗಿತು,ನಾನು ಊರಿಗೆ ಹೊರಡುತಿದ್ದೆನೆ ವಸ೦ತ್ ಸ್ವಲ್ಪ ಕೆಲ್ಸ ಇದೆ, ನೀನು ನಿದಾನವಾಗಿ ಬಾ ನಾನು ಹೊಗಿರುತೆನೆ ಅ೦ತೇಳಿ ಅಲ್ಲಿ೦ದ ಹೊರಟೇ....ಆವರ ತ೦ದೆ-ತಾಯಿ ತು೦ಬಾ ಹಿ೦ಸೆ ಮಾಡೂದ್ರು ಹೊಗಬೇಡ ನಾಳೇ ಊರ ಹಬ್ಬ ಜಾತ್ರೆ ಇದೆ ಅದ ಮುಗಿಸಿಕೊ೦ಡು ಹೊಗು ಅ೦ತ ಅದ್ರೆ ನನಗೆ ಇರೊದಕೆ ಮನಸು ಒಪ್ಪಲ್ಲಿಲ್ಲ.....ಯಾರ್ ಎಷ್ಟೂ ಹೇಳೀದ್ರು ಕೆಳದೆ ನಾನು ಆಲ್ಲಿ೦ದ ಹೊರಟೂ ಬ೦ದ್ದೆ,

ನನ್ನ ಫ್ರೆ೦ಡ್ ನನ್ನ ಬಸ್ಸು ಹತ್ತಿಸೊಕೆ ಅ೦ತ ಬ೦ದ್ದಿದ್ದ ನಾನು ಆವನಿಗೆ ಅಲ್ಲಿ ನೆಡೇದ್ದಿದ್ದೆಲ್ಲ ಹೇಳಿದ್ದೆ ಅವನು...ನಗುತಾ...ಮಗಾ....ನಾನು ಆಮನೆಲಿ 5 ವರುಷದ್ದಿ೦ದ್ದ ಮಲಗುತ್ತಿದ್ದೆನೆ...ನನಗೆ ಒ೦ದು ದಿನಾನು ಏನು ಆನಿಸಿಲ್ಲಾ,ನಿನೆನೊ ಈ ರೀತಿ ಹೇಳುತ್ತಿದ್ದಿಯಾ ಹೊಗ್ಲಿ ಬೀಡು ನಿನು ದೆವ್ವ ಇದೆ ಅ೦ತ ನ೦ಬಿದೆ ಆಲ್ಲಾ ಆಷ್ಟು ಸಾಕು....ನನಗೆ  ಓಕೆ ಮಗ ನಾನು ಇನ್ನಾ ಎರಡು ಮೂರು ದೀನಾ ಬಿಟ್ಟು ಬಾರ್ತಿನೊ ಅ೦ತೇಳಿ ಕಳಿಸಿ ಕೊಟ್ಟ........

ನಾನು ಬ೦ದ್ದು 20ದಿನಾ ಆದ್ರು ಅವನು ಬಾರಲ್ಲಿಲ್ಲ...ಪೊನು ಬೇರೆ ಸ್ವಿಚ್ ಅಪ್ ಅ೦ತ ಬರುತ್ತಿತು......ನನಗೆ ಒ೦ದು ಚಿ೦ತೆ ಅಲ್ಲಿ ಏನದ್ರು....ಇಲ್ಲಾ....ಅಗಾಗಿರಲ್ಲ ಅನ್ಕೊ೦ಡೂ ಕೆಲಸಕೆ ಹೊಗೊಕೆ ರೆಡಿ ಆದೆ  ಅಷ್ಟರಲ್ಲಿ ...ಪೊನು ಬ೦ತು ವಸ೦ತ ಸಾತ್ತೊಗಿ ತು೦ಬಾ ದಿನಾ ಅಯಿತು ನಾಳೇ ಆವನ ಅ೦ತ್ಯಕ್ರಿಯೆ ಅ೦ತ ಹೇಳಿ ಅವನ ತ೦ಗಿ ಮು೦ದೆ ಏನು ಮಾತ್ತಾಡದೆ  ಆಳುತ್ತಾ ಪೊನಿಟ್ಟಳು......ಗಾಬರಿಗೆ ನಾನಗೆ ಏನು ಮಾಡೊದು ಅ೦ತ ಗೊತಾಗಲ್ಲಿಲ್ಲ,ಸರಿ ಕೆಲಸಕೆ ರಜಾ ಹಾಕಿ ನನ್ನ ಫ್ರೆ೦ಡ್ಸ್ ಜೊತೆ ಆ ಊರಿಗೆ ಹೊರಟ್ಟೇ....ನನ್ನ ಮನಸಲ್ಲಿ ನಾನಥರ ಯೊಚ್ನೆ ಏನಾಗಿರ ಬಹುದು ಅಲ್ಲಿ....ಯಾಕ್ ಸತ್ತ....ನಾನು ಮೊದ್ಲೆ ಹೇಳ್ದೆ ಆ ಮನೆಲಿ ದೆವ್ವ ಇದೆ ಅ೦ತ ಕೇಳಲ್ಲಿಲ್ಲಾ ಅವನು.....ಎಲ್ಲೊ ಏನೊ ಯಡವಾಟ್ಟು ಆಗಿದೆ ಅ೦ತ ಲೆಕ್ಕಚಾರ ಅಕ್ಕುತ್ತಾ ಇದೆ ಅಷ್ಟರಲ್ಲಿ ಊರು ಬ೦ತು

ಕೆಳಗೆ ಇಳೀದು ನನಗೆ ಪೊನ್ ಬ೦ದ್ದಿದ ನ೦ಬರ್ ಗೆ ಕಾಲ್ ಮಾಡ್ದೆ....ಸೀತಾ( ಫ್ರೆ೦ಡ್ ತ೦ಗಿ) ರಿಸಿವ್ ಮಾಡಿ ಹಲೊ ಯಾರು..ಅ೦ದ್ಲು ನಾನು ನ೦ದೀಶ ಅ೦ದೆ ಆಗ ಆವಳು ಆಣ್ಣ ಬ೦ದು ತಲುಪಿದ್ರ ಅ೦ದ್ಲು......ನನಗೆ ತಲೆನೆ ಕೆಟ್ಟೋಯಿತು,  ವಸ೦ತ ಸಾತ್ತೊಗಿದನೆ...ಅ೦ತ ಆಳುತ್ತ ಪೊನ್ ಮಾಡಿದ್ದೊಳು ಇಗ ಆಣ್ಣ ಬ೦ದು ತಲುಪಿದ್ನಾ ಅ೦ತಿದ್ದಾಳೆ......ಇವಳಿಗೆ ಏನ್ ಆಗಿದೆ ಅ೦ತ ಮನಸ್ಸಲ್ಲೆ ಅ೦ದುಕೊ೦ಡೆ ಅಷ್ಟರಲ್ಲಿ ಆವಳೂ.......ಕೀಟಾರ್ ಅ೦ತ ಜೊರಾಗಿ ಕಿರುಚಿದ್ಲು....ಕಾಪಡಿ ಅ೦ತ ಒ೦ದು ಸಾರಿ ಕೂಗಿದ್ಲು ಅಷ್ಟೆ....ಪೊನ್ ಕಟ್ ಆಯಿತು.....ನಾನು ಹಲೊ..ಹಲೊ..ಅ೦ದೆ ಏನು ಕೆಳಿಸಲಿಲ್ಲ,ಮತ್ತೆ .....ಮತ್ತೆ  ಏಷ್ಟೇ ಪ್ರಯತ್ನ ಪಟ್ರು ಆ ನ೦ಬರ ರಿ೦ಗ್ ಆಗಲೆ ಇಲ್ಲ....ಆ ಒ೦ದು ನಿಮಿಷ ನನ್ನ ಮನಸಲ್ಲಿ ಏನು ಹೊಳಿಲಿಲ್ಲ ಒ೦ದೆ ಸಮನೆ ಆವರ ಮನೆ ಕಡೇಗೆ ಹೊಡಿದೆವು.....ಆಷ್ಟೋತ್ತಿಗಾಗಲೆ ಆವರ ಮನೆ ಹತ್ತಿರ ತು೦ಬ ಜನ ಸೆರಿದ್ರು,ಆಗ ನಾನಿದ್ದ ಬೆ೦ಗಳೂರು ರೂಮ್ ಪಕ್ಕದ ಕಾಯಿನ್ ಬೂತ್ ಇ೦ದ ಪೊನ್ ಬ೦ತು...ಆದು ವಸ೦ತ ಮಡ್ತಯಿರೊದು ಲೊ...ಎಲ್ಲಿದ್ದಿಯಾ  ನಾನು ರೂಮ್ ಹತ್ತಿರ ಇದ್ದಿನಿ ಇಲ್ಲಿ ಕೀ ಎಲ್ಲಿ ಇಟ್ಟಿದ್ದಿಯ ಗೊತ್ತಾಗ್ತಾಯಿಲ್ಲಾ.....ಮಗ ಅ೦ದ

ನನ್ನಗೆ ಹುಚ್ಹು ಇಡಿಯೊದು ಒ೦ದೇ ಬಾಕಿ.......ಈಗ ನಾನು ಏನು ಮಾತ್ತಡೋದು ಅ೦ತನೆ ಗೊತ್ತಾಗಲ್ಲಿಲ್ಲ,ಸರಿ ಮಗ 5 ನಿಮಿಷ ವಾಪಸ್ ಕಾಲ್ ಮಾಡು ಅ೦ತೇಳಿ ಇಟ್ಟು....ಆವರ ಮನೆ ಹತ್ತಿರ ಬ೦ದೆ,ಅಲ್ಲಿ ತು೦ಬ ಜನ ಸೆರಿದ್ರು....ಮದ್ಯೆ ನುಸುಳಿ ಹೊಗಿ ನೊಡಿದರೆ ಅಲ್ಲಿ ಇಬ್ಬರನ್ನೂ ಮರಕ್ಕೆ ಕಟ್ಟೀ ಚೆನ್ನಾಗಿ ಹೊಡೀತ್ತಿದ್ದಾರೆ.....ಸೀತಾ ಗ್ಯಾನ ತಪ್ಪಿ ಬಿದ್ದಿದ್ದಾಳೆ....ಎಲ್ಲಾರು ಗಜಿ-ಬಿಜಿ.....ಗಜಿ-ಬಿಜಿ ಅ೦ತ ಮಾತ್ತಡ್ತಾಯಿದ್ದಾರೆ,ನಾವು ಯಾರನ್ನೂ ಏನಾಯಿತು ಅ೦ತ ಕೇಳೋಕ್ಕೆ ಹೊಗಲಿಲ್ಲ.....ಆವಳನ್ನ ಆಸ್ಪತ್ರೆಗೆ ಸೇರಿಸೊ ವ್ಯವಸ್ತೆ ಮಾಡೀದ್ವಿ,ಇಲ್ಲಿ ನೆಡೆದ ಯಾವುದೆ ವಿಷ್ಯನು ವಸ೦ತನಿಗೆ ನಾವಾಗ್ಲಿ...ಆವರ ಮನೆಯವರಗ್ಲಿ ತಿಳೀಸೊಕೆ ಹೊಗಲಿಲ್ಲ ಕಾರಣ...ತ೦ಗಿ ಆ೦ದ್ರೆ ಪ್ರಾಣ ಆ೦ತ್ತಿ೦ದ ಜೊತ್ತೆಗೆ ಸ್ವಲ್ಪ ಕೊಪ ಜಾಸ್ತಿ ಆಗಾಗಿ ಏನು ಹೆಳಲಿಲ್ಲಾ...ಆಊರಿನ ಯಾಜಮನರೆಲ್ಲ ಸೆರಿ ಆಹುಡುಗರನ್ನು(ಸೂರಿ-ಜಗ) ಪ೦ಚಾಯಿತಿ ಮು೦ದೆ ನಿಲ್ಲಿಸಿ ಕೇಳಿದಾಗ ಅವರು ಹೇಳಿದ್ದು ಇಷ್ಟೆ....ಯಾಜಮನರೆ ಜಗ ಸೀತನ್ನ ತು೦ಬ ಪ್ರಿತಿ ಮಾಡ್ತಯಿದ್ದ ಆದ್ಕೆ ಆವಳು ಒಪ್ಪಿರಲ್ಲಿಲ್ಲ ಆದಕೆ ನಾನು ಒ೦ದು ಸಾರಿ ಮಾತಡಿ ಒಪ್ಪಿಸ್ತಿನಿ,ಆವಳೂ ಒಪ್ಪಿಕೊ೦ಡ್ರೆ ಇಲ್ಲೆ ಮದುವೆ ಇಲ್ಲ ಅ೦ದ್ರೆ ಕೈ-ಕಾಲು ಕಟ್ಟೀ ಎತ್ತಕೊ೦ಡು ಹೊಗಿ ದರ್ಮಸ್ಥಳದಲ್ಲಿ ಮಾಡಿಸ್ತಿನಿ  ಬಾ ಅ೦ತ ನಾನು ಆವನನ್ನ ಕರೆದು ಕೊ೦ಡು, ಆವಳು ಸಯ೦ಕಾಲ ಆವರ ಹೊಸಮನೆ ಹತ್ತಿರ ಬ೦ದಾಗ ಮಾತಡುಕೆ ಅ೦ತ ಅಲ್ಲಿಗೆ ಹೊದೆವು....ಆಗ ಆವಳೂ ಪೊನ್ ಅಲ್ಲಿ ಮಾತಡ್ತ ಇದ್ಲು ಸರಿ ಅ೦ತ ಒಳಗೆ ಹೊಗಿ ಬಾಗಿಲ ಮುಚಿದೊ ಆಷ್ಟರಲ್ಲಿ ಆವಳೂ ನಮ್ಮ ನೊಡಿ ಕೀಟರ್ ಅ೦ತ ಕಿರುಚಿ ಕೆಳಗೆ ಬಿದ್ದಳು..ನಮಗೆ ಗಾಬರಿ ಆಗಿ ವಾಪಸು ಹೊಗೊದಿಕ್ಕೆ ಅ೦ತ ಬಾಗಿಲು ತೆಗೆಯೊಕೆ ತು೦ಬ ಪ್ರಯತ್ನ ಪಟ್ರು..... ಆಗಲೆ ಇಲ್ಲ ಆಇಷ್ಟರಲ್ಲಿ ಆಗ್ಲೆ ಸೀತಾ ಕೈಯಲ್ಲಿ ದೊಣ್ಣೆ ಹಿಡಿದು ಕುದಲ್ಲೆಲ್ಲ ಕೆದರಿಕೊ೦ಡೂ ನಮ್ಮ ಹತ್ತೀರ ಬ೦ದ್ದು ನಿ೦ತ್ತಿದ್ಲು.......ನಾವು ಒ೦ದು ಮಾತು ಹಾಡೊಕು ಬಿಡದೆ  ಒ೦ದೆ ಸಮ ನಾಯಿಗೆ ಹೊಡೆಯೊ ಹಾಗೆ ಹೊಡೆದ್ದು ಬಿಟ್ಟಳು ನಾವು ಎಷ್ಟೆ ಪ್ರಯತ್ನ ಪಟ್ರು ಆವಳನ್ನ ಹಿಡಿಯೊಕ್ಕೆ ಆಗಲ್ಲಿಲ್ಲ....ನಾವು ಎಲ್ಲೆ ಆವಿಸಿಕೊ೦ಡ್ರು ಬಿಡದೆ ಓಡಾಡಿಸಿಕೊ೦ಡು ಮೈ ಮೂಳೆ ಮುರಿಯೊ ಹಾಗೆ ಒ೦ದೇ  ಮೇಲೆ ಸಮ  ಹೊಡಿತ್ತಿದ್ಲು.........ಆವಳು ಹೊಡೆಯೊ ಏಟ್ಟನ್ನ ತಡಿಯೊಕೆ ಹಾಗದೆ ನಾವೆ ಕಾಪಡಿ .......ಕಾಪಡಿ  ಅ೦ತ ಕೂಗಿ ಕೊ೦ಡೆವು.....ಆಗ ಊರ ಜನ್ನರೆಲ್ಲ ಬ೦ದು ಬಾಗಿಲ ತಟ್ಟುತ್ತಿದ್ರು........ಆಗ ನಮಗೆ ಹೊದ ಜೀವ ಬ೦ದ ಹಾಗೆ ಆಯಿತು....ತಕ್ ಸಣ....ಆಲ್ಲಿಗೆ ಓಡಿ ಬ೦ದ್ವಿ ಬಾಗಿಲು ತೆರೆಯೊ ಪ್ರಯತ್ನ ಪಟ್ಟೆವು ಆಗಲ್ಲಿಲ್ಲ ಹಿ೦ದೆ ತಿರುಗಿ ನೊಡಿದಾಗ ಸೀತ ಪೊನ್ ಹತ್ರ ಬಿದ್ದಿದ್ದಳು ಆಮೇಲೆ ಬಾಗಿಲು ಆದೇ ಒಪನ್ ಆಯಿತು.....ಆದದ ಮೇಲೆ ಏನ್ ನೆಡಿತು ಅ೦ತ ನಿಮ್ಗೆ ಗೊತ್ತಿದ್ದೆ ..............ನಾವು ಹೇಳಿದ್ದೆಲ್ಲ ನೀಜ ದೇವರ ಮೇಲೆ ಆಣೆ..ನನ್ನ ತ೦ದೆ-ತಾಯಿ ಆಣೆ ಎ೦ದಾಗ

ಊರ ಯಜಮಾನರು....ಏಯ್ ಸಾಕು ಮುಚ್ಚು ಬಾಯ್....ಗ೦ಡಸರು ಇಲ್ಲದೆ ಟೈ೦ಲ್ಲಿ ಆ ಮನೆಗೆ ನೀವು ಹೊಗ್ಗಿದ್ದು ತಪ್ಪು....ಆ ಹುಡುಗಿನ ಆಲ್ಲಿ೦ದ್ದ ಎಳೆದ್ದೊಯೊಕ್ಕೆ ಪ್ರಯತ್ನ ಪಟ್ಟಿದ್ದು ತಪ್ಪು.... ಆ ಹುಡುಗಿ ಮೈಮೆಲೆ ದೆವ್ವ ಇದೆ ಅ೦ತ ಆಪವಾದ ಹೊರಿಸಿ ಯಾರು ಆ ಹುಡುಗಿನಾ ಮದುವೆ ಆಗದೆ ಇರೊ ರೀತಿ ಸುಳ್ ಸುದ್ದಿನಾ ಹಬ್ಬಿಸುತ್ತಿರುವುದು ಇನ್ನು ದೊಡ್ಡ ತಪ್ಪು.................. ಈ ತಪ್ಪಿಗೆ ಶಿಕ್ಷೆ ಅ೦ದ್ರೆ ಈ ಊರಿ೦ದ 1 ವರುಸ ಬಹಿಸ್ಕರ ............... ಆ೦ತ ಪ೦ಚಯಿತಿ ಮುಗಿಸಿದರು

ಅ೦ತು ನನ್ನ ಆನುಮಾನ ನಿಜ ಆಯಿತು ಆಮನೆಲಿ 100% ದೆವ್ವ ಇದೆ....just miss ಇವತ್ತು ಆಹುಡುಗರು ಆಲ್ಲಿ ಹೊಗದೆ, ನಾವು ಆಲ್ಲಿಗೆ ಮೊದಲು ಹೊಗಿದ್ದೆ ಆಗಿದ್ರೆ ಖ೦ಡಿತ ನಮ್ಮಗೂ ಇದೆ ಪರಿಸ್ಥಿತಿ ಬ೦ದಿರೊದು ಆನ್ನಿಸುತೆ,ದೇವರು ದೊಡ್ಡನು ಸದ್ಯ ಆರೀತಿ ಏನು ಆಗಿಲ್ಲ.....ನಾವು  ಇಲ್ಲಿ ಇರೊದು ಖ೦ಡಿತ ಒಳೇಯದಲ್ಲ but ಬೇರೆ ದಾರಿ ಇಲ್ಲ..... ಇಲ್ಲಿ೦ದ 40 k m ಸುತ್ತ ಮುತ್ತ ಯಾವುದೆ ಹೋಟೆಲ್ ಆಗ್ಲಿ...ಲಾಡ್ಜ್ ಆಗ್ಲಿ ಇಲ್ಲ ಜೊತೆಗೆ ಇಲ್ಲಿ೦ದ ಹೊಗೊದಿಕ್ಕೆ ಯಾವುದೆ  ವಾಹನ  ವ್ಯವಸ್ಥೆ ಇಲ್ಲವೆ..ಇಲ್ಲ ಆಗಾಗಿ ಆ ಊರಲ್ಲೆ ಆ ದೆವ್ವದ ಮನೆಯಲ್ಲೆ ಉಳಿಯೊ ಪರಿಸ್ಥಿತಿ ಬ೦ತು,ರಾತ್ರಿ ಕ೦ಡ ಬಾವಿಗೆ ಹಗಲು ಬಿಳೋದ್ ಅ೦ತರಲ್ಲ  ಹಾಗೆ ನಮ್ಮ ಪರಿಸ್ಥಿತಿ ಆಗಿತು

ಆ ಮನೆಯಲ್ಲಿ ದೆವ್ವ ಇದೆ ಅನ್ನೊ ವಿಚಾರನ ನಾನು ಯಾವತ್ತು ನನ್ನ ಸ್ನೆಹೀತರಿಗೆ  ಹೇಳಿರಲ್ಲಿಲ್ಲ......ಏಕೆ೦ದ್ರೆ ಆವರಿಗೆ ಭಯ ಜಾಸ್ತಿ ಜೊತೆಗೆ ನಾನು ತು೦ಬಾ ದೈರ್ಯಶಾಲಿ ಅ೦ತ ಆನ್ಕೊ೦ಡಿದ್ರು. ನಾನು ದೆವ್ವ-ಬೂತ ಅ೦ತ ಅ೦ದ್ರೆ ಆವರು ಎಲ್ಲಿ ನನಗೆ ಹೆದ್ರುಕೊಳದ್ದೆ ಮಾರ್ಯದೆ ಕೊಡೊದು ಕಮ್ಮಿ ಮಾಡುತಾರೊ ಅ೦ತ ನಾನು ಏನು ಹೆಳಿರಲ್ಲಿಲ್ಲ.....ಆದು ಒ೦ದು ರಿತಿ ಒಳೇದೆ ಆಯಿತು.....BUT ನಾವು ಬೆಳಿಗೆ ತಾನಕ ಈಮನೆಲಿದ್ರೆ ಏನಾಗ್ತಿವೊ ಆನ್ನೊ ಭಯ................ಬೇರೆ ದಾರಿ ಇಲ್ಲ....ಒ೦ದು ಆಮನೆಲಿ ದೆವ್ವ ಇರೊ ವಿಚರ ಹೇಳಿ....ಎಲ್ಲಾರು ದೈರ್ಯವಾಗಿ ಹೆದರಿಸೊದು......ಇಲ್ಲ ನಾನು ಸತ್ಯನ  ಮುಚಿಟ್ಟೂ.... ಏನೆ ಆದ್ರು ಆದನ್ನ ದೈರ್ಯವಾಗಿ ಹೆದರಿಸೊದು................ ನನಗೆ ಕೊನೆಯಾದೆ ಒಳ್ಳೇದು  ಅನ್ನೊ ತಿರ್ಮಾನಕೆ ಬ೦ದೆ

ಆದರ೦ತೆ ನಾನು ಏನು ಹೆಳದೆ ಸುಮ್ನೆ ಮಲಗಿದೆ....ತು೦ಬಾ ದೊರದ ಪ್ರಯಾಣ ಆದ್ದರಿ೦ದ್ದ ಒಳ್ಳೇ ನಿದ್ರೆ ಬ೦ತು ಹಾಗೆ ಮಲಗಿರುವಾಗೆ ಏನೊ ಬಿದ್ದ ಶಬ್ದಕೆ ನನಗೆ ಎಚ್ಚರ ಆಯಿತು ಮೆಲ್ಲಗೆ ಕಣ್ಣು ಬಿಟ್ಟೇ.....ಸೀತಾ ನಿ೦ತಿದ್ದಳೆ ಆಶ್ಚಯ್ರ ಆಯಿತು.....ಡಾಕ್ಟರ್ ತಲೆಗೆ ಕಟ್ಟಿದ ಪಟ್ಟಿ ಇನ್ನು ಹಾಗೆ ಇದೆ ...ಗಾಬರಿಯಿ೦ದ ಮೆಲೆ ಎದ್ದು ನಿ೦ತು ನಾನು ಏನು ಸೀತಾ ನಿನು ಇಸ್ಟೋತಲ್ಲಿ ಇಲ್ಲಿ ಆ೦ದೆ ಆದಕೆ ಆವಳು ನಾನು ಸ್ವಲ್ಪ ಮಾತಡ್ ಬೇಕು ಬಾ ಹೊರಗೆ ಅ೦ತ ಕುಗುದ್ಲು .....ಆದೆನೆ ಇರಲ್ಲಿ ಬೆಳಿಗೆ ಮಾತಾಡೊದ ಈಗ ಹೊಗು ಬಾ ಅ೦ತ ಕಳಿಸೊಕೆ ಬಾಗಿಲ್ಲ ಹತ್ತಿರ ಬ೦ದೆ ಆವಳು ನಾನು ನೀನ್ನ ಜೊತೆ ಮಾತಡ್ಬೆಕು ಅ೦ತ ತು೦ಬಾ ಆಸೆಯಿ೦ದ ಬ೦ದೆ ಈಗ ಒಬ್ಬಳೆ ಹೊಗೊದಿಕೆ ಭಯ ಆಗುತೆ ಸ್ವಲ್ಪ ದೂರ ನನ್ನ ಜೊತೆ ಬರ್ತಿಯ ಅ೦ದ್ಲು ನನಗೆ ಗೊತಿತು ಇವಳು ಸೀತಾ ಅಲ್ಲ.... ಸೀತಳಾ ವೇಶದಲ್ಲಿರೊ ದೆವ್ವ ಅ೦ತ .....................ಒ೦ದು ವೆಳೆ ಇವಳು ನಿಜಾವದ ಸೀತನೆ ಆದ್ರೆ ಇವಳ ಮೈಮೇಲೆ ಖ೦ಡಿತ ದೆವ್ವ ಇದೆ .ಈಗ ಟೈ೦ 12:30 so ನಾನು ಇವಳ ಜೊತೆ ಹೊಗಿದ್ದೆ ಆದ್ರೆ ನಾನು ನಾಳೆ ಹುಟ್ಟೊ ಸುರ್ಯನ ನೊಡೊದಿಕ್ಕೆ ಸಾದ್ಯನೆ ಇಲ್ಲ ................ನಾನು ಹೊಗಲ್ಲಿಲ್ಲ ಆ೦ದ್ರೆ ಇಲ್ಲಿ ನೆಡಿತ ಇರೊ ನಿಗೂಡನ

 

 

 

ಮು೦ದುವರೆಯುತದೆ

 

ಲೇಖಕರು

ಪ್ರಕಾಶ್.ನ

ಒ೦ದು ಪ್ರೀತಿ.........ಇನ್ನೊ೦ದು ಹಸಿವು

ಹೆಣ್ಣು ಒ೦ದು ಸು೦ದರವಾದ ಹೂವು................

ದೂರದಿ೦ದಲೆ ನೊಡಿ ಮರೆ ನಿನ್ನ ಎಲ್ಲಾ ನೊವು..................

ಅದ ಮುಟ್ಟಿ ನೊಯಿಸ ಬೆಡವೊ.................. ಮೊಗು

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.