Skip to main content

ಭಾವನೆಗಳ ಪಯಣ

ಇಂದ Ushalata
ಬರೆದಿದ್ದುFebruary 16, 2013
noಅನಿಸಿಕೆ

 

 

ನಯನಗಳ ಮಿಲನ 

ಹೃದಯಗಳ ತಲ್ಲಣ 

ಮನಸುಗಳ ಸ್ಪಂದನ 

ಪ್ರೀತಿಯ ಸಿಂಚನ 

 

ಮಾತುಗಳ ಬಂಧನ 

ಭಾವನೆಗಳ ನರ್ತನ 

ಕಣ್ಣ ಸನ್ನೆಗಳ ಪಯಣ 

ಬಾಂದ್ಯವಗಳ ಸಮ್ಮಿಲನ 

 

ಕನಸುಗಳ ಚಿತ್ರಣ 

ಮೌನಗಳ ಸಂಚಲನ 

ಕಾಣದೆ ನಿನ್ನ ವಿಚಲನ 

ಹೇಳಲಾಗದ ರೋಧನ

ಕೊಲ್ಲುತಿದೆ ಮನ ಅನುದಿನ 

ಲೇಖಕರು

Ushalata

I'm a B.com graduate interested in writing.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.