Skip to main content
Submitted by suma n s on ಧ, 01/23/2013 - 16:26

nanu vabba hudugananu pristidini avanu saha nanna tumba ne pristsne adare nam ibbar jaati bere adar parva namagilla idarind agi nam pritiya vishya nam maneyalli vapuvudila navu munde yen maduvudu dayavittu heli. nav nam pritiyanu thyagisalu saddhyavill

 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

SATHISH GOWDA S ಮಂಗಳ, 02/19/2013 - 00:50

ನಿಮ್ಮಿಬ್ಬರ ನಡುವಿನ ಪ್ರೀತಿ ನಿಜವಾಗಿದ್ದರೇ,.... ನೀವು ಯಾವುದೇ ಕಾರಣಕ್ಕು ಯಾರಿಗು ಹೆದರಬೇಡಿ....

ನಿಮ್ಮಿಬ್ಬರ ನಡುವಿನ ಪ್ರೀತಿ  ಮೋಹದಿ೦ದ ಪ್ರಾರ೦ಭವಾಗಿದ್ದರೆ ಅದು ಯಾವುದೆ ಕಾರಣಕ್ಕು ಉಳಿಯುವುದಿಲ್ಲ......

ಪವಿತ್ರವಾದ ಪ್ರೀತಿಗೆ ಸಹಾಯ ಮಾಡಲು ಎಲ್ಲರೂ ಇಷ್ಟಪಡುತ್ತಾರೆ,,,,,

ಮು೦ದಿನ ದಿನಗಳಲ್ಲಿ ನೀವು ತು೦ಬಾ ಚೆನ್ನಾಗಿರುತ್ತೀರಾ ......

bapuji ಮಂಗಳ, 08/27/2013 - 20:23

suma aware bharat deshadalli 6400 jatigalive adre yallaru usiradodu galine yallar maiyalli hariyodu kempu raktane, jaati annodu manushyaru tamma anukulakke madikond ondu vevaste aste. valle manasinda coolagi ebbar manelu convince madi nivu maduwe adre chennagi badukballari anta maneli tilasi heli.. nim preeti nimge kandita sigutte..

  • 593 views