Skip to main content

ಅಜರಾಮರ

ಇಂದ hs pavithra
ಬರೆದಿದ್ದುJanuary 18, 2013
4ಅನಿಸಿಕೆಗಳು

ಸೃಷ್ಟಿಕರ್ತ ಬ್ರಹ್ಮನಿಗೆ ಸರಸ್ವತಿ,

ಶ್ರೀಮನ್ನಾರಾಯಣನಿಗೆ ಶ್ರೀ ಮಹಾಲಕ್ಷ್ಮಿ

ಶ್ರೀ ಶಂಕರನಿಗೆ ಪಾರ್ವತಿ - ಶಿರದಲ್ಲಿ ಗಂಗೆ !

ಶ್ರೀ ರಾಮನಿಗೆ ಸೀತಾ ಮಾತೆ,

ಶ್ರೀ ಕೃಷ್ಣನಿಗೆ ರುಕ್ಮಿಣಿ, ಸತ್ಯಭಾಮೆ,

ಜಾಂಬವತಿ ಅಲ್ಲದೆ ನೂರಾರು ಗೋಪಿಕ ಸ್ತ್ರೀಯರು!!

ಗಣೇಶನಿಗೆ ಸಿದ್ಧಿ-ಬುದ್ಧಿ

ಸುಬ್ರಮಣ್ಯನಿಗೆ ವಳ್ಳಿ ದೇವಿ

ಶ್ರೀವೆಂಕಟೇಶ್ವರ ನಿಗೆ ಪದ್ಮಾವತಿ !

ನಳನಿಗೆ ದಮಯಂತಿ

ಸತ್ಯವಾನನಿಗೆ ಸಾವಿತ್ರಿ

ರೋಮಿಯೋಗೆ 
ಜೂಲಿಎಟ್

ಶಹಜಹಾನ ನಿಗೆ ಮುಮ್ತಾಜ್

ಹೀಗೆ ನಮಗೆ ಥಟ್ಟನೆ ನೆನಪಾಗುವ ಜೋಡಿಗಳು ಇತಿಹಾಸದಲ್ಲಿ ಅಜರಾಮರ

ಆದರೆ ಇಂದಿನ ಕಾಲದ ಜೋಡಿಗಳ ಹೆಸರೇಕೆ ಹೀಗೆ ಅಮರವಾಗಿರೋಲ್ಲ !!!!

ಲೇಖಕರು

hs pavithra

nanage kannada sahityavendare thumba ista, adarallu jokes mattu hanigavana bahala ishta.

ಅನಿಸಿಕೆಗಳು

veeresh.a ಶುಕ್ರ, 01/18/2013 - 19:58

ಪವಿತ್ರ ಅವರೆ ಯಾಕ್ರಿ ಯಾಕ್ರಿ ನಮ್ಮನ್  ಸುಮ್ನೆ  ಪರೀಕ್ಷ ಮಾಡ್ತೀರಾ,?


ಈ ಸೂರ್ಯ ಚಂದ್ರ ಇರೋವರೆಗೆ ,,,,,,,,,,ಪವಿತ್ರ -ವಿಸ್ಮಯನಗರಿ ಅನ್ನೊ ಜೋಡಿಯ ಹೆಸರು ಅಜರಾಮರವಾಗಿ ಉಳಿಯುತ್ತದೆ

suma n s ಗುರು, 01/24/2013 - 16:17

good one

ಹೇಮಾವತಿ ಗುರು, 01/31/2013 - 13:12

  ಹಾಯ್ ಪ್ರೆಂಡ್

   ಯಾಕಮ್ಮಾ ಈ ಅನುಮಾನ ಬಂತು ನಿನಗೆ. ಪ್ರೇಮಿಗಳ್ಯಾರು ಇತಿಹಾಸ ಸೃಷ್ಟಿ ಮಾಡಬೇಕು ಅಂತ ಪ್ರೀತಿ ಮಾಡಲ್ಲಪ್ಪ .

 ಅವರಿಗೇ ಗೊತ್ತಿಲ್ಲದೆ ಇತಿಹಾಸದಲ್ಲಿ ಒಂದು ಭಾಗ  ಆಗೋಗಿರುತ್ತಾರೆ ಅಷ್ಟೇ. ಈಗಲೂ ನಮ್ಮ ಸುತ್ತ ಮುತ್ತ  ಇದಾರೆ

 ಆದ್ರೆ ನೋಡೋ ಕಣ್ಣೂಗಳು ಬೇಕಷ್ಟೆ.

Mahadevaswamy t ಧ, 03/27/2013 - 09:02

jodigalu ive adre avagalanna noduva manasu drustikona prastuta bere ide aste

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.