Skip to main content

೨೦೧೩ ಹೊಸ ವರ್ಷದ ಶುಭಾಶಯಗಳು

ಬರೆದಿದ್ದುDecember 31, 2012
3ಅನಿಸಿಕೆಗಳು

ವಿಸ್ಮಯ ನಗರಿಯ ಪ್ರಜೆಗಳೆಲ್ಲರಿಗೂ ಹಾಗೂ ಅನಾಮಿಕ ಓದುಗರೆಲ್ಲರಿಗೂ ಮುಂಗಡವಾಗಿ ಹೊಸ ವರ್ಷದ ಶುಭಾಶಯಗಳು. ಹೊಸ ವರ್ಷ ನಿಮ್ಮ ಬದುಕಲ್ಲಿ ಹೊಸತನ, ಖುಷಿ ತರಲಿ ಎಂದು ಹಾರೈಸುವ ವಿಸ್ಮಯ ನಗರಿ.ಕಾಂ. ಕನ್ನಡ ತಾಣ.

ಲೇಖಕರು

ಅನಿಸಿಕೆಗಳು

Nanjunda Raju Raju ಸೋಮ, 12/31/2012 - 22:53

ಮಾನ್ಯರೇ, ನಿಮಗೂ ಕ್ರೈಸ್ತ ವರ್ಷಾರಂಭದ ಶುಭಾಶಯಗಳು.

praveen.kulkarni ಮಂಗಳ, 01/01/2013 - 01:00

ನಿಮಗೂ ಕೂಡಾ ಮೆಲಾಧಿಕಾರಿಗಳೆ,

venkatb83 ಮಂಗಳ, 01/01/2013 - 16:11

                     ಸರ್ವ ವಿಸ್ಮಯನಗರಿ  ಬಂಧುಗಳಿಗೆ 
**********ಹೊಸ ವರ್ಷದ ಹಾರ್ದಿಕ ಶುಭಾಶಯಗಳು**********
               ಹೊಸ ವರುಷ- ಹೊಸ ಹರುಷ ತರಲಿ ಎಂದು ಹಾರೈಸುವೆ.

                                ಶುಭವಾಗಲಿ..

                                     \|/ 


ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.